ಗೋವಾ ಸಿಎಂಗೇ ಸೋಲಿನ ರುಚಿ ತೋರಿಸಿದ ಮತದಾರ

Panaji, ಶನಿವಾರ, 11 ಮಾರ್ಚ್ 2017 (11:15 IST)

Widgets Magazine

ಪಣಜಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗೋವಾದಲ್ಲಿ ಹಾಲಿ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಸೋಲು ಅನುಭವಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.


 
ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದಾಗಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.  ಗೋವಾದಲ್ಲಿ ಇತರರು 5 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೋವಾ ಸಿಎಂ ಪರ್ಸೇಕರ್`ಗೆ ಸೋಲು, ಬಿಜೆಪಿಗೆ ಮುಖಭಂಗ

ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಗೆಲುವಿನ ನಾಗಾಲೋಟ ಮುಂದುವರೆಸಿರುವ ಬಿಜೆಪಿಗೆ ಗೋವಾ ...

news

ಮಣಿಪುರದಲ್ಲಿ ಉಕ್ಕಿನ ಮಹಿಳೆಗೆ ಸೋಲು

ನವದೆಹಲಿ: ಮಣಿಪುರದಲ್ಲಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡು, ಜೈಲಿಗೂ ಹೋಗಿ ಬಂದು, ಉಪವಾಸ ಸತ್ಯಾಗ್ರಹ ಮಾಡಿ ...

news

ಕ್ಯಾ. ಅಮರೀಂದರ್ ಸಿಂಗ್ ಗೆ ಹುಟ್ಟು ಹಬ್ಬದ ಗಿಫ್ಟ್ ಕೊಟ್ಟ ಮತದಾರ

ನವದೆಹಲಿ: ಯಾರಿಗೆಲ್ಲಾ ಇಂದು ಶುಭ ದಿನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ...

news

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಯಾರಾಗ್ತರೆ ಸಿಎಂ..?

ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದತ್ತ ಮುನ್ನುಗ್ಗುತ್ತಿದೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ...

Widgets Magazine Widgets Magazine