ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಶಾಂತಾರಾಮ್ ನಾಯ್ಕ್ ಹೃದಯಾಘಾತದಿಂದ ನಿಧನ

ಗೋವಾ, ಶನಿವಾರ, 9 ಜೂನ್ 2018 (18:48 IST)

ಗೋವಾ : ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಶನಿವಾರ (ಇಂದು) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಶಾಂತಾರಾಮ್ ಅವರಿಗೆ 72 ವರ್ಷ ವಯಸ್ಸಾಗಿದ್ದು, ಇಂದು ಬೆಳಗ್ಗೆ ತಮ್ಮ ಮನೆಯಲ್ಲಿರುವಾಗಲೇ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಮಾರ್ಗೋಟೌನ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು ಎಂದು ಜಿಪಿಸಿಸಿ ಕಾರ್ಯದರ್ಶಿ ಅಲ್ಟಿನೋ ಗೋಮ್ಸ್ ಅವರು  ಹೇಳಿದ್ದಾರೆ. ಶಾಂತಾರಾಮ್ ಅವರು ಪತ್ನಿ ಹಾಗೂ  ಮಗನನ್ನು ಅಗಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ಅಪ್ಪ-ಮಕ್ಕಳು ಕಂಡೀಷನ್ ಹಾಕಿಯೇ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು: ಬಿಎಸ್ ವೈ ವಾಗ್ದಾಳಿ

ಬೆಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಿಎಂ ...

news

ಬಂಡಾಯ ಶಮನಕ್ಕೆ ಕಾಂಗ್ರೆಸ್ ಹೊಸ ಸೂತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾದ ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಹೊಸದೊಂದು ಸೂತ್ರ ...

news

ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಶಾಲೆಗಳಿಗೆ ರಜೆ!

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮತ್ತೆ ವರುಣ ಅಬ್ಬರ ಮುಂದುವರಿದಿದ್ದು, ಕಳೆದೆರಡು ದಿನಗಳಿಂದ ಶಾಲೆ, ...

news

ಅಮಾನ್ಯಗೊಂಡ ನೋಟುಗಳು ಏನಾಗುತ್ತಿವೆ ಗೊತ್ತಾ? ದೇಶವೇ ಬೆಚ್ಚಿ ಬೀಳಿಸುವ ವರದಿಯಿದು!

ನವದೆಹಲಿ: ನಮ್ಮ ದೇಶದಲ್ಲಿ ಅಮಾನ್ಯಗೊಂಡಿರುವ 500, 1000 ರೂ. ಮುಖಬೆಲೆಯ ನೋಟುಗಳು ಏನಾಗುತ್ತಿವೆ ಗೊತ್ತಾ? ...

Widgets Magazine
Widgets Magazine