ಗೋವಾ ಸಚಿವ ಪಾಲ್ಯೇಕರ್‌ ವಿರುದ್ಧ ಕೆಂಡಕಾರಿದ ಪ್ರತಾಪ್‌ಸಿಂಹ

ಬೆಂಗಳೂರು, ಸೋಮವಾರ, 15 ಜನವರಿ 2018 (10:54 IST)

ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರ ವಿರುದ್ಧ ಬಿಜೆ‍ಪಿ ಸಂಸದ ಪ್ರತಾಪ್‌ಸಿಂಹ ಕೆಂಡಕಾರಿದ್ದಾರೆ.

ಗೋವಾ ಸಚಿವ ವಿನೋದ ಪಾಲ್ಯೇಕರ್ ಸರಿಯಾದ ಪದಗಳನ್ನು ಬಳಕೆ ಮಾಡಬೇಕು. ಇಲ್ಲದಿದ್ದರೆ ಇನ್ನೊಮ್ಮೆ ಕರ್ನಾಟಕಕ್ಕೆ ಬಂದಾಗ ನಾವೇ ಪಾಠ ಕಲಿಸಬೇಕಾಗುತ್ತದೆ ಎಂದು ಗೋವಾ  ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಟ್ವಿಟ್‌ ಮಾಡಿದ್ದಾರೆ.
 
ಕುಡಿಯುವ ನೀರು ಕೊಡುವ ವಿಷಯದಲ್ಲಿ ನಿಮ್ಮ ನಿಲುವಿಗೆ ಗೌರವವಿದೆ. ಆದರೆ, ಕನ್ನಡಿಗರ ಬಗ್ಗೆ ಪದಗಳು ಬಳಕೆ ಮಾಡುವಾಗ ಎಚ್ಚರವಹಿಸಬೇಕು ಎಂದು ಗೋವಾ ಬಿಜೆಪಿ ವಿರುದ್ಧ ಧ್ವನಿ ಎತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಲ್ಯೇಕರ್ ಕನ್ನಡಿಗರ ಕ್ಷಮೆ ಕೇಳಬೇಕು– ಯಡಿಯೂರಪ್ಪ

ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರು ಕನ್ನಡಿಗರ ...

news

ರಾಹುಲ್ ಗಾಂಧಿಗೆ ರಾಮನ ಅವತಾರ! ಪ್ರಧಾನಿ ಮೋದಿಗೆ ರಾವಣನ ವೇಷ

ನವದೆಹಲಿ: 2019 ನೇ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭೆ ಕ್ಷೇತ್ರದಲ್ಲಿ ಆಗಲೇ ...

news

‘ಪತ್ನಿ ಮಕ್ಕಳಿಂದ ನನ್ನನ್ನು ದೂರವಿಟ್ಟ ಕಾಂಗ್ರೆಸ್ ನವರಿಗೆ ತಕ್ಕ ಶಾಸ್ತ್ರಿ ಮಾಡ್ತೇನೆ’

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಹೊರಬಂದಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ...

news

ಗೋವಾ ಸಚಿವರ ಕನ್ನಡ ವಿರೋಧಿ ಹೇಳಿಕೆಗೆ ಗಡಿ ಉದ್ವಿಗ್ನ

ಬೆಳಗಾವಿ: ಕನ್ನಡಿಗರು ಹರಾಮಿಗಳು ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ನೀಡಿರುವ ಅವಹೇಳನಕಾರಿ ...

Widgets Magazine
Widgets Magazine