ಗೋವಾ ಬೀಚ್`ಗಳಲ್ಲಿ ಎಣ್ಣೆ ಹೊಡೆದರೆ ಜೈಲಿಗೆ..!

ಗೋವಾ, ಗುರುವಾರ, 4 ಮೇ 2017 (13:00 IST)

Widgets Magazine

ಗೋವಾದ ಪ್ರಸಿದ್ಧ ಬೀಚ್`ಗಳಲ್ಲಿ ಮದ್ಯದ ಬಾಟಲಿಗಳನ್ನ ಎಸೆದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಉತ್ತರ ಗೋವಾದ ಪೊಲೀಸರು ಬೀಚ್, ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.
 


ಬೀಚ್`ಗೆ ಕಾಲ ಕಳೆಯಲು ಬರುವ ಪ್ರವಾಸಿಗರು ಒಡೆದ ಬಾಟಲುಗಳನ್ನ ಎಸೆದು ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಇದರ ಜೊತೆಗೆ, ಈ ಬಗ್ಗೆ ಪರಿಶೀಲನೆ ನಡೆಸಿದಾಗ ತೀರದಲ್ಲಿ ರಾಶಿ ರಾಶಿ ಬಾಟಲ್`ಗಳು ಪತ್ತೆಯಾಗಿದ್ದು, ಕಠಿಣ ಕ್ರಮಕ್ಕೆ ಆದೇಶಿಸಿರುವುದಾಗಿ ಎಸ್`ಪಿ ಕಾರ್ತಿಕೆ ಕಶ್ಯಪ್ ಹೇಳಿದ್ದಾರೆ.
 
ಬಹಿರಂಗ ಮದ್ಯಪಾನದಿಂದ ಹಲವು ಪ್ರವಾಸಿಗರು ಮುಜುಗರ ಅನುಭವಿಸುತ್ತಿದ್ದಾರೆ. ಈ ಆದೇಶ ಜಾರಿಯಾದ ಬಳಿಕ ಯಾರಾದರೂ ಬಹಿರಂಗವಾಗಿ ಸೇವಿಸಿದ್ದು ಕಂಡುಬಂದರೆ ಸೆಕ್ಷನ್ 34ರ ಅನ್ವಯ ಕೇಸ್ ದಾಖಲಿಸಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.
  
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನೀರು ಕುಡಿಯಲು ಹೋಗಿ ಕೊಡಕ್ಕೆ ಮುಖ ಸಿಲುಕಿಸಿಕೊಂಡು ಒದ್ದಾಡಿದ ಮೇಕೆ

ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದೆ.ಮನುಷ್ಯರ ಜೊತೆ ಪ್ರಾಣಿ ಪಕ್ಷಿಗಳೂ ಸಹ ನೀರಿಗಾಗಿ ಪರದಾಡುತ್ತಿವೆ. ...

news

ಸಿಎಂ ಆಪ್ತ ಮರೀಗೌಡರಿಗೆ ಸಂಕಷ್ಟ..? ಡಿಸಿ ಶಿಖಾಗೆ ಧಮ್ಕಿ ಪ್ರಕರಣದಲ್ಲಿ ಚಾರ್ಜ್ ಶಿಟ್ ಸಲ್ಲಿಕೆ

ಜಿಲ್ಲಾಧಿಕಾರಿ ಶಿಖಾಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಸಿಎಂ ಆಪ್ತ ಎನ್ನಲಾಗುತ್ತಿರುವ ಮರೀಗೌಡ ಮತ್ತಿತರರ ...

news

ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ

ಉಗ್ರರ ದಾಳಿಗೆ ತುತ್ತಾಗಿದ್ದ ಪಂಜಾಬ್`ನ ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ...

news

ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ...

Widgets Magazine Widgets Magazine