ನೀವೆಷ್ಟು ತಿನ್ನಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ!

NewDelhi, ಬುಧವಾರ, 12 ಏಪ್ರಿಲ್ 2017 (08:35 IST)

Widgets Magazine

ನವದೆಹಲಿ: ಇನ್ನು ಮುಂದೆ ಹೋಟೆಲ್ ಗೆ ಹೋಗಿ ಬೇಕಾಬಿಟ್ಟಿ ವೇಸ್ಟ್ ಮಾಡುವಂತಿಲ್ಲ. ನಿಮ್ಮ ಪ್ಲೇಟ್ ನಲ್ಲಿ ಎಷ್ಟು ತಿಂಡಿ ಇರಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ.


 
 
ಹೀಗೊಂದು ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಷ್ಟೋ ಜನ ಹೋಟೆಲ್ ಗೆ ಹೋಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಹಾಕಿಸಿಕೊಂಡು ಪೋಲು ಮಾಡುತ್ತಾರೆ. ಇನ್ನೊಂದೆಡೆ ಎಷ್ಟೋ ಜನ ಬಡವರು ಹೊಟ್ಟೆಗೆ ಹಿಟ್ಟಿಲ್ಲದೆ, ಬವಣೆ ಪಡುತ್ತಾರೆ.
 
 
ಸಮಾಜದ ಈ ಅಸಮಾನತೆ ನೀಗಿಸುವಂತಹ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ನಾಲ್ಕು ಪೀಸ್ ಕಬಾಬ್ ತಿನ್ನುವ ವ್ಯಕ್ತಿಗೆ ಎಂಟು ಪೀಸ್ ಕಬಾಬ್ ನೀಡುವ ಅಗತ್ಯವಿಲ್ಲ. ಇದು ವೇಸ್ಟ್ ಎನ್ನುತ್ತಾರೆ ಸಚಿವರು.
 
 
ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಆಹಾರ ಪೋಲಾಗುವ ಬಗ್ಗೆ ಮಾತನಾಡಿದ್ದರು. ಇದೀಗ ಕೇಂದ್ರ ಸಚಿವರು, ಇದನ್ನು ನಿಯಂತ್ರಿಸಲು ಕಾನೂನು ಏನಾದರೂ ತರಬಹುದೇ ಎಂದು ಕಾನೂನು ಸಚಿವಾಲಯದೊಂದಿಗೆ ಚಿಂತನೆ ನಡೆಸಲಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಎತ್ತಂಗಡಿ

ಬೆಂಗಳೂರು: ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಶ್ರೀ ವತ್ಸ ಕೃಷ್ಣ ಅವರನ್ನು ಎತ್ತಂಗಡಿ ಮಾಡಿ ...

news

ಬೆಂಗಳೂರನ್ನು ಸ್ಮಾರ್ಟ್‌ತೊಟ್ಟಿಯನ್ನಾಗಿ ಮಾಡಬೇಡಿ: ಸಿಎಂ ವಾರ್ನಿಂಗ್

ಬೆಂಗಳೂರು: ಉದ್ಯಾನ ನಗರಿಯಾದ ಬೆಂಗಳೂರನ್ನು ಸ್ಮಾರ್ಟ್‌ತೊಟ್ಟಿಯನ್ನಾಗಿ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ...

news

ಸಚಿವ ತನ್ವೀರ್ ಸೇಠ್ ವಿರುದ್ಧ ಜಾತಿ ನಿಂದನೆ ದೂರು ದಾಖಲು

ಬೆಂಗಳೂರು: ಉಪನ್ಯಾಸಕರ ನೇಮಕಾತಿಯಲ್ಲಿ ಎಸ್‌ಸಿ.ಎಸ್‌ಟಿ ಸಮುದಾಯಕ್ಕೆ ಶೇ.5 ರಷ್ಟು ಕೃಪಾಂಕ ನೀಡುವಂತೆ ...

news

ಇಂದು ಐತಿಹಾಸಿಕ ಬೆಂಗಳೂರು ಕರಗ

ಬೆಂಗಳೂರು ನಗರದ ಜನ ಕಾತರದಿಂದ ಕಾಯುತ್ತಿರುವ ಕರಗ ಮಹೋತ್ಸವಕ್ಕೆ ಮಧ್ಯರಾತ್ರಿ 12 ಗಂಟೆಗೆ ಚಾಲನೆ ಸಿಗಲಿದೆ. ...

Widgets Magazine Widgets Magazine