ಮೊಮ್ಮಗಳ ಗುಪ್ತಾಂಗವನ್ನೆ ಸುಟ್ಟ ದುಷ್ಟ ಅಜ್ಜಿ

ಚಂಡೀಘಢ, ಭಾನುವಾರ, 23 ಜುಲೈ 2017 (13:38 IST)

ಚಂಡೀಘಡ:ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂದು ದುಷ್ಟ ಅಜ್ಜಿಯೊಬ್ಬಳು 4 ವರ್ಷದ ಗುಪ್ತಾಂಗವನ್ನೇ ಸುಟ್ಟಿರುವ ಅಮಾನುಷ ಘಟನೆ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ.
 
ಇಲ್ಲಿನ ಡಿಂಗ್ ಪಟ್ಟಣದ ಮೊಜುಖೇರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಜ್ಜಿಗೆ ಮೊಮ್ಮಗನ ಮೋಹ. ಆದರೆ ಕುಟುಂಬದಲ್ಲಿ ಸಾಲಾಗಿ ಮೂರು ಹೆಣ್ಣು ಮಕ್ಕಳೇ ಜನಿಸಿದ್ದರು. ಇದರಿಂದ ಹೊಟ್ಟೆ ಉರಿದುಕೊಂಡ ಅಜ್ಜಿ ತನ್ನ ಮುಂದೆ ಆಟವಾಡುತ್ತಿದ್ದ ಮೊಮ್ಮಗಳ ಗುಪ್ತಾಂಗಕ್ಕೆ ಇಕ್ಕುಳದಿಂದ ಬರೆ ಇಟ್ಟಿದ್ದಾಳೆ.  ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಈ ದುಷ್ಕೃತ್ಯವನ್ನು ಬಯಲಿಗೆಳೆದಿದ್ದು, ಸಧ್ಯ  ಬಾಲಕಿಯನ್ನು ಸಿರ್ಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀದಲಾಗುತ್ತಿದೆ.
 
ಮಕ್ಕಳ ರಕ್ಷಣಾ ಸಮಿತಿ ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿ ಅಜ್ಜಿಯನ್ನು ಬಂಧಿಸಿದ್ದಾರೆ. ಇನ್ನು ಸಂತ್ರಸ್ತ ಬಾಲಕಿ ತಂದೆ ಕೂಲಿ ಕೆಲಸ ಮಾಡುತ್ತಿದ್ದು,  ಬಾಲಕಿ ತಂದೆಗೂ ಸಮನ್ಸ್ ಜಾರಿ ಮಾಡಲಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಗಂಡು ಮಗುವಿನ ವ್ಯಾಮೋಹ ಮೊಮ್ಮಗಳ ಗುಂಪತಾಂಗಕ್ಕೆ ಬರೆ ಅಜ್ಜಿ Grandmother Private Parts Burns 4-yr-old Granddaughter

ಸುದ್ದಿಗಳು

news

ಈಜುತ್ತಿದ್ದ ಯುವತಿಯನ್ನ ಕಂಡ ಗಂಡು ಡಾಲ್ಫಿನ್ ಮಾಡಿದ್ದೇನು ಗೊತ್ತಾ..?

ಲೈಂಗಿಕಾಸಕ್ತಿ ಎನ್ನುವುದು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಇರುತ್ತೆ. ಜಲಸಾಹಸಕ್ಕೆ ನೀರಿಗಿಳಿದ ...

news

ಸಂಧಾನಕ್ಕೆ ಬಂದ ರಾಹುಲ್ ಗಾಂಧಿಗೆ ಖಡಕ್ ಉತ್ತರ ಕೊಟ್ಟ ನಿತೀಶ್

ನವದೆಹಲಿ: ಬಿಹಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಧಾನ ನಡೆಸಲು ಬಂಧ ಮಿತ್ರ ಪಕ್ಷ ಕಾಂಗ್ರೆಸ್ ...

news

ದೇಶಾದ್ಯಂತ ಕಪ್ಪು ಹಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಕೇಂದ್ರ ಕೊಟ್ಟ ಉತ್ತರ

ದೇಶಾದ್ಯಂತ ನಡೆಸಿದ ತೆರಿಗೆ ನಡೆಸಿದ ದಾಳಿ, ಸಮೀಕ್ಷೆ ಮತ್ತು ಜಪ್ತಿಯಲ್ಲಿ 71,941 ಕೋಟಿ ರೂಪಾಯಿ ...

news

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಟಾಂಗ್ ಕೊಟ್ಟ ರಮ್ಯಾ

ಬೆಂಗಳೂರು: ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಇದೀಗ ಪಕ್ಷದ ಸಾಮಾಜಿಕ ಜಾಲತಾಣಗಳ ವ್ಯವಸ್ಥಾಪಕಿ. ಇತ್ತೀಚೆಗೆ ...

Widgets Magazine