ನವದೆಹಲಿ: ರಾಷ್ಟ್ರೀಯ ರಾಜಧಾನಿಯಾದ ಕೆಂಪು ಕೋಟೆ ಆವರಣದಲ್ಲಿ ನಿಷ್ಕ್ರೀಯಗೊಳಿಸಿದ ಗ್ರೆನೇಡ್ ಪತ್ತೆಯಾಗಿದ್ದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.