Widgets Magazine
Widgets Magazine

ಗುಜರಾತ್ ಚುನಾವಣೆ ರಾಮರಾಜ್ಯ, ರೋಮ್‌ರಾಜ್ಯದ ನಡುವಿನ ಯುದ್ಧ: ಬಿಜೆಪಿ ಸಂಸದ

ನವದೆಹಲಿ, ಗುರುವಾರ, 7 ಡಿಸೆಂಬರ್ 2017 (13:39 IST)

Widgets Magazine

ಗುಜರಾತ್‌ನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ರಾಮ ರಾಜ್ಯ ಮತ್ತು ರೋಮ್ ರಾಜ್ಯದ ನಡುವೆ ನಡೆಯುತ್ತಿರುವ ಯುದ್ಧ ಎಂದು ಬಿಜೆಪಿ ಸಂಸದ ವಿರೇಂದ್ರ ಸಿಂಗ್ ವರ್ಣಿಸಿದ್ದಾರೆ.
ಕಳೆದ ತಿಂಗಳು ಅರ್ಚ್‌ಬಿಷಪ್ ಕ್ರೈಸ್ತ್ ಸಮುದಾಯಕ್ಕೆ ಕರೆ ನೀಡಿ, ಪ್ರಜಾಪ್ರಭುತ್ವದ ವ್ಯವಸ್ಥೆ ಆತಂಕದಲ್ಲಿದ್ದು, ದೇಶದಲ್ಲಿ ಅಭ್ರದ್ರತೆಯ ವಾತಾವರಣ ನಿರ್ಮಾಣವಾಗುತ್ತಿದೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಜಾತ್ಯಾತೀತ ಶಕ್ತಿಗಳನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದರು.
 
ಅರ್ಚ್‌ಬಿಷಪ್ ಕರೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಸಿಂಗ್, ಕಾಂಗ್ರೆಸ್‌ ಪಕ್ಷದ್ದು ಎಂದು ಲೇವಡಿ ಮಾಡಿದ್ದಾರೆ. 
 
ಗುಜರಾತ್‌ನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ರಾಮ ರಾಜ್ಯ ಮತ್ತು ರೋಮ್ ರಾಜ್ಯದ ನಡುವೆ ನಡೆಯುತ್ತಿರುವ ಯುದ್ಧವಾಗಿದ್ದು ಮೋದಿ ರಾಮರಾಜ್ಯದ ಸಂಕೇತವಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆಲುವು ಖಚಿತ ಎಂದಿದ್ದಾರೆ.
 
ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 9 ಮತ್ತು ಡಿಸೆಂಬರ್ 14 ರಂದು ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಚುನಾವಣೆ ರಾಮರಾಜ್ಯ ರೋಮ್ ರಾಜ್ಯ ವಿರೇಂದ್ರ ಸಿಂಗ್ ನರೇಂದ್ರ ಮೋದಿ ಕಾಂಗ್ರೆಸ್ Congress Ram Rajya Rome Rajya Virendra Singh Narendra Modi Gujarat Polls

Widgets Magazine

ಸುದ್ದಿಗಳು

news

ಅಪ್ರಾಪ್ತಳ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು: 13 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ...

news

ಲವ್ ಜಿಹಾದ್: ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿ ಸಜೀವವಾಗಿ ದಹಿಸಿದ ಆರೋಪಿ

ರಾಜ್ಸಾಮಂದ್: ಲವ್‌ಜಿಹಾದ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ...

news

ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಅತ್ಯಾಚಾರ

ತುಮಕೂರು:ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಗ್ಯಾಂಗ್ ರೇಪ್ ನಡೆದ ಭೀಕರ ಘಟನೆಯೊಂದು ತುಮಕೂರಿನ ಮಹಿಳಾ ...

news

ಮತ್ತೊಬ್ಬ ಸ್ವಾಮೀಜಿ ಕಾಮದಾಟ ಬಯಲು

ಮತ್ತೊಬ್ಬ ಸ್ವಾಮೀಜಿಯ ಕಾಮಪುರಾಣ ಬಯಲಾಗಿದ್ದು, ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಹಲವಾರು ...

Widgets Magazine Widgets Magazine Widgets Magazine