ಗುಜರಾತ್ ಮಹಿಳೆ ಮೇಲೆ ಭೀಕರ ಗ್ಯಾಂಗ್‌ರೇಪ್

ಲಕ್ನೋ, ಬುಧವಾರ, 15 ನವೆಂಬರ್ 2017 (19:05 IST)

ನಾಚಿಕೆಗೇಡಿತನದ ಘಟನೆಯೊಂದರಲ್ಲಿ ಗುಜರಾತ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಎಸೆದು ಘಟನೆ ವರದಿಯಾಗಿದೆ. 
ಅಹ್ಮದಾಬಾದ್‍ನಿಂದ ರೈಲಿನಿಂದ ಕಾನ್ಪುರ್‌‌ಗೆ ತೆರಳುತ್ತಿದ್ದ ಮಹಿಳೆಗೆ ಪ್ರಯಾಣದ ಸಂದರ್ಭದಲ್ಲಿ ಕೆಲ ಪರಿಚಿತರನ್ನು ಭೇಟಿಯಾಗಿದ್ದಾಳೆ. ಪರಿಚಿತ ವ್ಯಕ್ತಿಗಳು ಆಕೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ನೀಡಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
  
ಪುಷ್ಪಾಂಜಾಲಿ ದೇವಿ, ಪೊಲೀಸ್ ಅಧೀಕ್ಷಕ ಉನ್ನೋ ಹೇಳಿದರು, "ಮಹಿಳೆ ರೈಲು ಪ್ರಯಾಣದ ಸಮಯದಲ್ಲಿ ಆಫ್ dozed ಮತ್ತು ನಂತರ ಅವರು ಲೈಂಗಿಕವಾಗಿ ತನ್ನ ಮೇಲೆ ಆಕ್ರಮಣ ಅಲ್ಲಿ ಅಪರಿಚಿತ ಸ್ಥಳದಲ್ಲಿ ಕಂಡು."
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾಂಜಲಿ ದೇವಿ ಮಾತನಾಡಿ, ಆರೋಪಿಗಳು ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ನಂತರ ಆಕೆಯನ್ನು ಆರ್‌ಟಿ ಓ ಕಚೇರಿಯ ಬಳಿ ರಸ್ತೆಯ ಮೇಲೆ ಬಿಸಾಕಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.   
 
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಗ್ಯಾಂಗ್‌ರೇಪ್ ಎಸಗಿರುವುದು ಖಚಿತವಾಗಿದೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಂಜನಗೂಡಿನ ಸೋಲಿನ ಸೇಡು ತೀರಿಸಿಕೊಳ್ಳುತ್ತೇನೆ: ಶ್ರೀನಿವಾಸ್ ಪ್ರಸಾದ್ ಪ್ರತಿಜ್ಞೆ

ಮೈಸೂರು: ನಂಜನಗೂಡು ಉಪಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ...

news

ಬಿಜೆಪಿ ಜಾಹೀರಾತಿನಲ್ಲಿ "ಪಪ್ಪು" ಪದ ಬಳಕೆಗೆ ಚು.ಆಯೋಗ ನಿಷೇಧ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಟ್ಟುಕೊಂಡು ಎಲೆಕ್ಟ್ರಾನಿಕ್ ...

news

ಮಾನವ ಮೂತ್ರದ ಬ್ಯಾಂಕ್‌ಗಳ ಸ್ಥಾಪನೆಗೆ ಆದ್ಯತೆ: ನಿತಿನ್ ಗಡ್ಕರಿ

ನವದೆಹಲಿ: ಮಾನವನ ಮೂತ್ರವನ್ನು ಸಂಗ್ರಹಿಸಿದಲ್ಲಿ ರಸಗೊಬ್ಬರವಾದ ಯೂರಿಯಾ ತಯಾರಿಸಲು ಉಪಯೋಗವಾಗುತ್ತದೆ. ...

news

ಅಶ್ಲೀಲ ಸಿನೆಮಾ ನೋಡುವಾಗ ರೆಡ್ ಹ್ಯಾಂಡ್‌ ಸಿಕ್ಕು ಬಿದ್ದಿದ್ದೆ: ಸಿಎಂ ಮನೋಹರ್ ಪರಿಕ್ಕರ್

ಗೋವಾ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅಶ್ಲೀಲ ಸಿನೆಮಾ ನೋಡುತ್ತಿದ್ದಾಗಿ ಒಂದು ಬಾರಿ ...

Widgets Magazine
Widgets Magazine