ಗುರುದಾಸ್‌ಪುರ್ ಉಪಚುನಾವಣೆ: ಬಿಜೆಪಿಗೆ ಮುಖಭಂಗ, ಕಾಂಗ್ರೆಸ್‌ಗೆ ಜಯ

ಚಂಡೀಗಢ್, ಭಾನುವಾರ, 15 ಅಕ್ಟೋಬರ್ 2017 (15:46 IST)

ಗುರುದಾಸ್‌ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದೆ.
ಹಿರಿಯ ನಟ ಸಂಸದ ವಿನೋದ್ ಖನ್ನಾ ಸಾವಿನಿಂದ ತೆರವಾಗಿದ್ದ ಗುರುದಾಸ್‌ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ ಅವರು 1 ಲಕ್ಷ 92 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ 4.57 ಲಕ್ಷ ಮತಗಳಿಸಿದ್ದರೆ, ಬಿಜೆಪಿ-ಅಕಾಲಿ ಮೈತ್ರಿಕೂಟ ಸ್ವರನ್ ಸಲಾರಿಯಾ ಅಭ್ಯರ್ಥಿ 2.74 ಲಕ್ಷ ಮತಗಳನ್ನು ಮಾತ್ರ ಗಳಿಸಿ ಸೋಲನುಭವಿಸಿದ್ದಾರೆ. 
 
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮೇಜರ್ ಸುರೇಶ್ ಕುಮಾರ್ ಖಜುರಿಯಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವೇಗೌಡರ ನಂತ್ರ ಜೆಡಿಎಸ್ ಉಳಿಯೋಲ್ಲ: ಜಮೀರ್ ವ್ಯಂಗ್ಯ

ಕೋಲಾರ: ಜೆಡಿಎಸ್ ವರಿಷ್ಠ ದೇವೇಗೌಡರ ನಂತರ ಜೆಡಿಎಸ್ ಪಕ್ಷದ ಅಸ್ತಿತ್ವ ಉಳಿಯುವುದಿಲ್ಲ ಎಂದು ಜೆಡಿಎಸ್ ...

news

ಅಪಾರ್ಟ್ ಮೆಂಟ್ ನಲ್ಲಿ ವೇಶ್ಯವಾಟಿಕೆ: ಇಬ್ಬರು ಪಿಂಪ್ ಸೇರಿ ನಾಲ್ವರ ಬಂಧನ

ಮಂಗಳೂರು: ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಗಲ್ಪಾಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ...

news

ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಬೇಸರಗೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಲ್ಕತ್ತಾ: ಪೋಷಕರು ತನ್ನ ಮೊಬೈಲ್ ಕಿತ್ತುಕೊಂಡರು ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ...

news

ಪ್ರಿಯತಮೆ ಪತಿ, ಮೈದುನನಿಂದ ಪ್ರಿಯಕರನ ಹತ್ಯೆ

ಕಲಬುರ್ಗಿ: ಪ್ರೇಯಸಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯನ್ನು ಆಕೆಯ ಪತಿ ಮತ್ತು ಮೈದುನ ಸೇರಿ ಹತ್ಯೆ ...

Widgets Magazine
Widgets Magazine