ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ್ ಆಯ್ಕೆ

ನವದೆಹಲಿ, ಗುರುವಾರ, 9 ಆಗಸ್ಟ್ 2018 (13:09 IST)

ನವದೆಹಲಿ : ರಾಜ್ಯಸಭೆಯ ಉಪಸಭಾಪತಿಯಾಗಿ ಎನ್ ಡಿ ಎ ಅಭ್ಯರ್ಥಿಯಾದ ಹರಿವಂಶ್ ಅವರು ಆಯ್ಕೆಯಾಗಿದ್ದಾರೆ.


ರಾಜ್ಯಸಭೆಯ ಉಪಸಭಾಪತಿ ಸ್ಥಾನದಲ್ಲಿದ್ದ ಪಿ. ಕೆ. ಕುರಿಯನ್ ಅವರ ನಿವೃತ್ತಿ ಹೊಂದಿದ್ದು, ಈ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಹರಿವಂಶ್ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ. ಕೆ. ಹರಿ ಪ್ರಸಾದ್ ಕಣಕ್ಕೆ ಇಳಿದಿದ್ದು,ಇದೀಗ 125 ಮತಗಳನ್ನು ಪಡೆದು ಎನ್ ಡಿ ಎ ಅಭ್ಯರ್ಥಿಯಾದ ಹರಿವಂತ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಹಾಗು ಪಕ್ಷದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗಳಿಗೆ ತನ್ನ ಗರ್ಭಶಾಯವನ್ನೇ ದಾನ ಮಾಡಿದ ತಾಯಿ

ಗುಜರಾತ್ : ಮಹಿಳೆಯೊಬ್ಬಳು ತಾನು ಜನಿಸಿದ ಗರ್ಭಾಶಯದಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡುತ್ತಿರುವಂತಹ ...

news

ಏಂಜಲೀನಾ ಜೋಲಿಗೆ ಇನ್ನೊಂದು ಮಗು ಬೇಕಂತೆ!

ಅಮೆರಿಕಾ: ಹಾಲಿವುಡ್‌ ಸ್ಟಾರ್‌ ಏಂಜಲೀನಾ ಜೋಲಿ ಇನ್ನೊಂದು ಮಗುವನ್ನು ದತ್ತು ಸ್ವೀಕರಿಸಲು ...

news

ಜೆಡಿಎಸ್ ನಾಯಕರಿಗೆ ವಿಧಾನಸೌಧಕ್ಕೆ ಬರದಂತೆ ಸಿಎಂ ಎಚ್ ಡಿಕೆ ಎಚ್ಚರಿಕೆ!

ಬೆಂಗಳೂರು: ವಿಧಾನಸೌಧಕ್ಕೆ ಬೇರೆ ಬೇರೆ ನೆಪ ಇಟ್ಟುಕೊಂಡು ಬರುವ ಜೆಡಿಎಸ್ ನಾಯಕರಿಗೆ ಸಿಎಂ ಕುಮಾರಸ್ವಾಮಿ ...

news

ರಾಹುಲ್ ಗಾಂಧಿ ವಿರುದ್ಧ ಬಿಎಸ್ ಯಡಿಯೂರಪ್ಪ ಕಿಡಿ

ಬೆಂಗಳೂರು: ರಾಜ್ಯ ಪ್ರವಾಸ ಮಾಡಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ...

Widgets Magazine