ಬಿಜೆಪಿಯ ಮರ್ಜಿಯಂತೆ ನಡೆಯುತ್ತಿರುವ ದೇಶ– ಹಾರ್ದಿಕ್‌

ಅಹಮದಾಬಾದ್‌, ಮಂಗಳವಾರ, 23 ಜನವರಿ 2018 (16:24 IST)

ಸಂವಿಧಾನದಂತೆ ನಡೆಯಬೇಕಾದ ದೇಶ ಬಿಜೆಪಿ ನಾಯಕರ ಮರ್ಜಿಯಂತೆ ನಡೆಯುತ್ತಿದೆ ಎಂದು ಗುಜರಾತಿನ ಹೋರಾಟಗಾರ ಹಾರ್ದಿಕ್ ಪಟೇಲ್‌ ಆರೋಪಿಸಿದ್ದಾರೆ.

ವೃತ್ತಿಪರ ಗುಂಡಾಗಳು ಬಿಜೆಪಿ ಸೇರಿದರೆ ಅವರನ್ನು ಗುಂಡಾಗಳು ಎಂದು ಕರೆಯುವಂತಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಿಜೆಪಿಯ ಆರೋಪಿಯಗಳ ವಿರುದ್ಧದ ಕೇಸುಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಘೋಷಿಸಿದೆ. ಗುಂಡಾಗಳ ಮೇಲಿನ ಕೇಸುಗಳನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯುವುದರಿಂದ ಗುಂಡಾಗಳನ್ನು ಗುಂಡಾಗಳು ಎಂದೂ ಕರೆಯುವಂತಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ, ಅಮಿತ್ ಶಾ ಎಂದರೆ ಕನಸಲ್ಲೂ ಗಡಗಡ ನಡಗುವ ಸಿದ್ದರಾಮಯ್ಯ– ಡಿವಿಎಸ್‌

ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಮುಖ್ಯಮಂತ್ರಿ ...

news

ರಾಜ್ಯದ ಕಾಂಗ್ರೆಸ್ ಮುಖಂಡರಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ದೂರು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯದ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಅವರಿಗೆ ...

news

ಥೂ..ಥೂ..ಥೂ.. ಛೀ.. ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು: ದೇವೇಗೌಡ

ಹಾಸನ: ಥೂ..ಥೂ..ಥೂ ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ...

news

ಬಿಜೆಪಿ ಮೈತ್ರಿಕೂಟಕ್ಕೆ ಗುಡ್‌ ಬೈ ಹೇಳಲಿರುವ ಶಿವಸೇನೆ

ಮುಂಬೈ: ಎನ್‌‍ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಶಿವಸೇನೆ ಮೈತ್ರಿಕೂಟದಿಂದ ಹೊರಬೀಳಲಿದ್ದು, ಮುಂಬರುವ ...

Widgets Magazine
Widgets Magazine