ಹೈಜಾಕ್ ಬೆದರಿಕೆ: ಏರ್ ಪೋರ್ಟ್ ಗಳಲ್ಲಿ ಹೈ ಅಲರ್ಟ್

Mumbai, ಭಾನುವಾರ, 16 ಏಪ್ರಿಲ್ 2017 (12:17 IST)

Widgets Magazine

ಮುಂಬೈ: ವಿಮಾನ ಅಪಹರಣ ಮಾಡವ ಮಾಹಿತಿಯೊಂದರ ಹಿನ್ನಲೆಯಲ್ಲಿ ಚೆನ್ನೈ, ಹೈದರಾಬಾದ್ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.


 
 
 
ಸುಮಾರು 23 ದುಷ್ಕರ್ಮಿಗಳ ತಂಡ ವಿಮಾನ ಹೈಜಾಕ್ ಮಾಡುವ ಯೋಜನೆ ಹಾಕಿಕೊಂಡಿದೆ ಎಂಬ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಈ ಮೂರೂ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿವೆ.
 
 
‘ಆರು ಜನರ ಯುವಕರ ಗುಂಪೊಂದು ವಿಮಾನ ಅಪಹರಣ ಮಾಡುವ ಬಗ್ಗೆ ಮಾತಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ಮಹಿಳೆಯೊಬ್ಬರು ಈ ಮೇಲ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿಮಾನ ನಿಲ್ದಾಣ ವಿಮಾನ ಹೈಜಾಕ್ ರಾಷ್ಟ್ರೀಯ ಸುದ್ದಿಗಳು Airport Aeroplane Hijack National News

Widgets Magazine

ಸುದ್ದಿಗಳು

news

ಇಂದು ಸಿಎಂ ಸಿದ್ದರಾಮಯ್ಯ- ದಿಗ್ವಿಜಯ್ ಸಿಂಗ್ ಭೇಟಿ ಸಾಧ್ಯತೆ

ನವದೆಹಲಿ: ಉಪಚುನಾವಣೆಯ ಭರ್ಜರಿ ಗೆಲುವಿನೊಂದಿಗೆ ಪಕ್ಷದ ಹೈಕಮಾಂಡ್‌ ಮುಖಂಡರನ್ನು ಭೇಟಿ ಮಾಡಲು ಆಗಮಿಸಿರುವ ...

news

ಬಾಂಬ್‌ನಾಗನಿಗಾಗಿ ತಮಿಳುನಾಡಿನಲ್ಲಿ ಪೊಲೀಸರ ಹುಡುಕಾಟ

ಬೆಂಗಳೂರು: ಬಾಂಬ್‌ನಾಗ ತಮಿಳುನಾಡಿನಲ್ಲಿ ಅಡಗಿದ್ದಾನೆ ಎನ್ನುವ ಸುಳಿವು ಪಡೆದಿರುವ ಪೊಲೀಸರು ಧರ್ಮಪುರಿ, ...

news

ವಾಹನ ಸವಾರರಿಗೆ ಸಂಡೇ ಶಾಕ್: ಪೆಟ್ರೋಲ್ ದರ ಏರಿಕೆ

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸವಾದ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ...

news

ಪ್ರಧಾನಿ ಮೋದಿ ಸೋಲಿಸಲು ಒಂದಾದ ವಿಪಕ್ಷಗಳು

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪ್ರಧಾನಿ ಮೋದಿ ತಯಾರಿ ನಡೆಸುತ್ತಿದ್ದರೆ, ರಾಷ್ಟ್ರದ ಎಲ್ಲಾ ...

Widgets Magazine