ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ!

Madhyapradesh, ಬುಧವಾರ, 3 ಮೇ 2017 (08:37 IST)

Widgets Magazine

ಮಧ್ಯಪ್ರದೇಶ: ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಕೋಮು ಸೌಹಾರ್ದತೆ ಮೆರೆಯಲು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ಧರ್ಮದ ದೇವರ ಚಿತ್ರ ಪ್ರಕಟಿಸಿದ್ದ. ಆದರೆ ಅದೀಗ ಆತನನ್ನು ಸಂಕಷ್ಟಕ್ಕೀಡುಮಾಡಿದೆ.


 
ಮಧ್ಯಪ್ರದೇಶದ ಜಾಬ್ವಾ ಎಂಬಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ತನ್ನ ಹಿಂದೂ ಸ್ನೇಹಿತರನ್ನು ಆಹ್ವಾನಿಸಲು ಮದುವೆ ಆಹ್ವಾನ ಪತ್ರಿಕೆಯಲ್ಲಿ ಗಣೇಶ ದೇವರ ಚಿತ್ರ ಹಾಕಿದ್ದ.
 
ಆದರೆ ಹೀಗೆ ಮಾಡಲು ಹೋಗಿ ಆತ ಸಂಕಷ್ಟಕ್ಕೀಡಾಗಿದ್ದಾನೆ. ಇದೀಗ ಆತನ ಸಹೋದರನಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಹೀಗಾಗಿ ಇಂತಹ ಬೆದರಿಕೆ ಕರೆ ಮಾಡುವವರಿಗೆ ಅವರೊಂದು ಮನವಿಯನ್ನೂ ಮಾಡಿದ್ದಾರೆ. ಇದು ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತದ್ದು ಎಂದಿದ್ದಾರೆ. ಆದರೂ ಈ ಸಹೋದರರ ನಡೆಗೆ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮದುವೆ ಆಹ್ವಾನ ಪತ್ರಿಕೆ ರಾಷ್ಟ್ರೀಯ ಸುದ್ದಿಗಳು ಹಿಂದೂ-ಮುಸ್ಲಿಂ Hindu-muslim Wedding Card National News

Widgets Magazine

ಸುದ್ದಿಗಳು

news

ಆಮ್ ಆದ್ಮಿ ಪಕ್ಷದಲ್ಲೀಗ ಆಂತರಿಕ ಕಲಹ

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೋತ ಮೇಲೆ ಎಲ್ಲವೂ ಸರಿಯಿಲ್ಲ ...

news

ಅಖಿಲೇಶ್ ಯಾದವ್ ಫೋಟೋ ಇರುವ ಶಾಲಾ ಬ್ಯಾಗ್ ವಿತರಿಸುತ್ತಿರುವ ಸಿಎಂ ಯೋಗಿ!

ಲಕ್ನೋ: ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ನಂತರ ಯಾವ ಸಿಎಂ ಕೂಡಾ ವಿರೋಧಿ ನಾಯಕರಿಗೆ ಪ್ರಚಾರ ಸಿಗುವಂತಹ ಕೆಲಸ ...

news

ಅಮೆರಿಕದ 10,000 ಜನರಿಗೆ ಉದ್ಯೊಗ ನೀಡಲು ಮುಂದಾದ ಇನ್ಫೋಸಿಸ್‌

ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ಜನರಿಗೆ ಉದ್ಯೋಗ ...

news

ಉಗ್ರರಿಗೆ ಹಣಕಾಸು, ಕಪ್ಪುಹಣ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್`ಗೆ ಕೇಂದ್ರದ ಸ್ಪಷ್ಟನೆ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಮತ್ತು ಕಪ್ಪುಹಣದ ವ್ಯವಹಾರಕ್ಕೆ ಬಳಸಲಾಗುತ್ತಿರುವ ನಕಲಿ ಪ್ಯಾನ್ ...

Widgets Magazine