ಜಯಾ ಟಿವಿ ಮೇಲೆ ದಾಳಿಗೆ ಐಟಿ ಅಧಿಕಾರಿಗಳು ಬಂದಿದ್ದು ಹೇಗೆ ಗೊತ್ತಾ?!

ಚೆನ್ನೈ, ಶನಿವಾರ, 11 ನವೆಂಬರ್ 2017 (08:57 IST)

ಚೆನ್ನೈ: ಜಯಾ ಟಿವಿ ಮತ್ತು ಶಶಿಕಲಾ ದಿನಕರನ್ ಆಪ್ತರಿಗೆ ಸಂಬಂಧಪಟ್ಟ ಆಸ್ತಿ ಪಾಸ್ತಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈ ದಾಳಿಗೆ ಮೊದಲು ಐಟಿ ಅಧಿಕಾರಿಗಳು ಬಂದಿದ್ದು ಹೇಗೆಂದು ಗೊತ್ತಾದರೆ ದಂಗಾಗುತ್ತೀರಿ.


 
ಆಡಳಿತಾರೂಢ ಸರ್ಕಾರ ಎಐಎಡಿಎಂಕೆ ಆಗಿರುವುದರಿಂದ ಐಟಿ ಅಧಿಕಾರಿಗಳು ಸುಳಿವೇ ಕೊಡದಿರಲು ಭಾರೀ ಸಾಹಸ ಮಾಡಿದ್ದಾರೆ. ಇದಕ್ಕಾಗಿ ಹಲವು ಕಾರುಗಳನ್ನು ಬಾಡಿಗೆಗೆ ಪಡೆದು ಅದನನ್ನು ಮದುವೆ ದಿಬ್ಬಣಕ್ಕೆ ಹೊರಡುವ ವಾಹನದಂತೆ ಸಿಂಗರಿಸಿದ್ದಾರೆ.
 
ಬಳಿಕ ಅದರ ಮೇಲೆ ಶ್ರೀನಿ ವೆಡ್ಸ್ ಮಹಿ ಎಂದು ಬರೆಯಿಸಿದ್ದಾರೆ. ಹೀಗಾಗಿ ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ಅಡೆತಡೆಯಿಲ್ಲದೇ ವಾಹನ ಮುಂದೆ ಸಾಗಿದೆ. ಅಂತೂ ಸುಳಿವೇ ಕೊಡದೆ ಅಧಿಕಾರಿಗಳು ದಾಳಿ ನಡೆಸಿ ಸೈ ಎನಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿಗೆ ದೊಡ್ಡಣ್ಣ ಕೊಟ್ಟ ಶಹಬ್ಬಾಶ್ ಗಿರಿ!

ನ್ಯೂಯಾರ್ಕ್: ಭಾರತದ ಪ್ರಧಾನಿ ಮೋದಿ ಮೇಲೆ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆ ...

news

ಕೊನೆಗೂ ಕಿಂಚಿತ್ತು ಕರುಣೆ ತೋರಿದ ಪಾಕ್!

ಕರಾಚಿ: ಭಯೋತ್ಪಾದನೆ ಆರೋಪದಲ್ಲಿ ಪಾಕ್ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ಮಾಜಿ ನೌಕಾ ದಳದ ಅಧಿಕಾರಿ ...

news

ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್

ನವದೆಹಲಿ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯುಪಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದವರಾಗಿದ್ದರೂ ರಾಹುಲ್ ...

news

ಗೆಳೆಯನ ವಿವಾಹದ ಖುಷಿಯಲ್ಲಿ ಗೆಳೆಯನ ಗುಪ್ತಾಂಗಕ್ಕೆ ಗುಂಡುಹಾರಿಸಿದ ಭೂಪ

ಈಜಿಪ್ತ್: ನಾಳೆ ಮದುವೆ ಹಿನ್ನೆಲೆಯಲ್ಲಿ ವರನೊಬ್ಬ ಸಂತೋಷಕ್ಕಾಗಿ ಗೆಳೆಯರಿಗಾಗಿ ಬ್ಯಾಚುಲರ್ ಪಾರ್ಟಿ ...

Widgets Magazine
Widgets Magazine