ಪ್ರಧಾನಿ ಮೋದಿ ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತಾ?

NewDelhi, ಗುರುವಾರ, 6 ಏಪ್ರಿಲ್ 2017 (10:31 IST)

Widgets Magazine

ನವದೆಹಲಿ: ಪ್ರಧಾನಿಯಾದ ಹೊಸದರಲ್ಲಿ ದೇಶದಲ್ಲಿರುವುದಕ್ಕಿಂತ ವಿದೇಶದಲ್ಲೇ ಇರುತ್ತಾರೆ ಎಂದು ನರೇಂದ್ರ ಮೋದಿ ಬಗ್ಗೆ ಟೀಕೆಗಳು ಕೇಳಿಬರುತ್ತಿತ್ತು. ಇಂತಿಪ್ಪ, ಪ್ರಧಾನಿ ಮೋದಿ ತಮ್ಮ ಅಧಿಕಾರವದಿಯಲ್ಲಿ ಒಟ್ಟು ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತೇ?


 
 
2014 ರಲ್ಲಿ ಲೋಕಸಭೆ ಚುನಾವಣೆ ಗೆದ್ದು ಪ್ರಧಾನಿ ಪಟ್ಟಕ್ಕೇರಿದ ಮೋದಿ ಇದುವರೆಗೆ 56 ಬಾರಿ ವಿದೇಶ ಯಾತ್ರೆ ಕೈಗೊಂಡಿದ್ದಾರೆ. ಮೊದಲ ಬಾರಿಗೆ ಅವರು ಭೇಟಿ ನೀಡಿದ್ದು, ಭೂತಾನ್ ಗೆ. ಅಮೆರಿಕಾಗೆ ನಾಲ್ಕು ಬಾರಿ, ನೇಪಾಳ, ಜಪಾನ್, ಅಫ್ಘಾನಿಸ್ತಾನ, ರಷ್ಯಾ ಮತ್ತು ಚೀನಾಗೆ ಎರಡು ಬಾರಿ ಭೇಟಿ ನೀಡಿದ್ದಾರೆ.
 
 
ಈ ವಿಷಯವನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 2015 ರಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿಯೊಬ್ಬರು ಮಂಗೋಲಿಯಾಗೆ ಭೇಟಿ ಮಾಡಿದ ದಾಖಲೆಯನ್ನೂ ಮಾಡಿದರು. ಇದಲ್ಲದೆ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಯುಎಇ ರಾಷ್ಟ್ರಗಳಿಗೂ ಪ್ರಧಾನಿ ಭೇಟಿಯಿತ್ತಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಕೆ ಸಿಂಗ್ ಲೋಕಸಭೆ ರಾಷ್ಟ್ರೀಯ ಸುದ್ದಿಗಳು Parliament Foreign Visit Vk Singh Pm Modi National News

Widgets Magazine

ಸುದ್ದಿಗಳು

news

ಸಿಎಂ ಯೋಗಿ ಇಫೆಕ್ಟ್? ಬೆಂಗಳೂರಿನಲ್ಲೂ ಮಾಂಸದಂಗಡಿಗಳಿಗೆ ರೇಡ್!

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಅನಧಿಕೃತ ಮಾಂಸ ಮಾರಾಟ ನಿಷೇಧಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮಕ್ಕೆ ...

news

ನ್ಯೂಸ್ ಪೇಪರ್ ಜಾಹೀರಾತು ಮೂಲಕ ತಲಾಖ್ ಕೊಟ್ಟ ಭೂಪ

ವಾಟ್ಸಾಪ್, ಫೇಸ್ಬುಕ್, ಪೋಸ್ಟ್ ಕಾರ್ಡ್ ಬಳಿಕ ನ್ಯೂಸ್ ಪೇಪರ್ ಜಾಹೀರಾತು ಮೂಲಕವೂ ತಲಾಖ್ ನೀಡುವ ...

news

ಹುಡುಗಿ ಸಿಗದಿದ್ದಕ್ಕೆ ಈ ಭೂಪ ಮಾಡಿದ್ದೇನು ಗೊತ್ತೇ?!

ಬೀಜಿಂಗ್: ನಮ್ಮಲ್ಲಿ ಈಗ ಮದುವೆಯಾಗಬೇಕಾದರೆ ಹುಡುಗಿ ಸಿಗೋದು ಕಷ್ಟ ಎನ್ನುವ ಮಾತು ಕೇಳಿದ್ದೇವೆ. ಆದರೆ ಈ ...

news

ಉತ್ತರ ಪ್ರದೇಶದಲ್ಲಿ ಇನ್ನು ಜೀನ್ಸ್ ಪ್ಯಾಂಟ್ ಗೂ ನಿಷೇಧ!

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಉತ್ತರ ಪ್ರದೇಶದಲ್ಲಿ ಮದ್ಯ, ಮಾಂಸ, ...

Widgets Magazine