ಸೋಮನಾಥ ದೇವಾಲಯದಲ್ಲಿ ರಾಹುಲ್ ಗಾಂಧಿ ಸಹಿ ಹಾಕಿದ್ದು ಇಷ್ಟೊಂದು ವಿವಾದವಾಗಿದ್ದು ಯಾಕೆ ಗೊತ್ತಾ?

ನವದೆಹಲಿ, ಶುಕ್ರವಾರ, 1 ಡಿಸೆಂಬರ್ 2017 (12:09 IST)

ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯದ ರಿಜಿಸ್ಟರ್ ಬುಕ್ ನಲ್ಲಿ ಸಹಿ ಹಾಕಿದ ಮೇಲೆ ರಾಹುಲ್ ಗಾಂಧಿ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.
 

ರಾಹುಲ್ ಗಾಂಧಿ ಹಿಂದೂ. ಯಾರು ಭಾರತದ ಎಲ್ಲಾ ನಾಗರಿಕರೂ ನಮ್ಮ ಅಣ್ಣ ತಮ್ಮಂದಿರು, ಸಹೋದರಿಯರು ಎಂದು ತಿಳಿದುಕೊಳ್ಳುತ್ತಾರೋ ಅವರೇ ಹಿಂದೂಗಳು. ಹಾಗಿದ್ದರೆ ಪ್ರಧಾನಿ ಮೋದಿ ಏನು? ಅವರೂ ಹಿಂದೂ ಅಲ್ಲ ಎಂದು ಕಪಿಲ್ ಸಿಬಲ್ ಕಿಡಿ ಕಾರಿದ್ದಾರೆ.
 
ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾಗಿದ್ದು ರಾಹುಲ್ ಗಾಂಧಿ ಅವರ ಮಾಧ್ಯಮ ವ್ಯವಸ್ಥಾಪಕ ರಾಹುಲ್ ಪರವಾಗಿ ರಿಜಿಸ್ಟರ್ ಬುಕ್ ನಲ್ಲಿ ಸಹಿ ಹಾಕಿದ್ದು ಎಂದೂ ಹೇಳಲಾಗಿದೆ. ಇನ್ನೊಂದು ಮೂಲದ ಪ್ರಕಾರ ಸೋಮನಾಥ ದೇವಾಲಯದ ರಿಜಿಸ್ಟರ್ ಪುಸ್ತಕದಲ್ಲಿ ಸಹಿ ಹಾಕುವುದು ಬೇರೆ ಧರ್ಮೀಯರು ಭೇಟಿ ನೀಡಿದಾಗ ಮಾತ್ರ. ಹೀಗಾಗಿಯೇ ಈ ವಿವಾದ ಹುಟ್ಟಿಕೊಂಡಿತು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ನಾನು ಹಿಂದೂ, ನನ್ನಜ್ಜಿ ಶಿವಭಕ್ತೆ’ ಟೀಕಾಕಾರರಿಗೆ ರಾಹುಲ್ ತಿರುಗೇಟು

ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ಹಿಂದೂಯೇತರ ಪುಸ್ತಕದಲ್ಲಿ ಸಹಿ ...

news

ರೆಬಲ್ ಸ್ಟಾರ್ ಅಂಬಿಗೆ ಮಂಡ್ಯ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಬಸವನಗುಡಿ ಟಿಕೆಟ್?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರೆಂಬ ಸುದ್ದಿ ಹುಟ್ಟಿಕೊಂಡ ...

news

ಕೇರಳ, ತಮಿಳುನಾಡಿನಲ್ಲಿ ಓಖಿ ಚಂಡಮಾರುತದ ಅಬ್ಬರ

ತಿರುವನಂತಪುರಂ: ಓಖಿ ಚಂಡಮಾರುತರ ಅಬ್ಬರಕ್ಕೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು ...

news

ನಾಡಗೀತೆ ಹಾಡಲು ಹೋಗಿ ಎಡವಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine