ಲಕ್ನೋ: ಕರ್ವ ಚೌತ್ ಎಂದರೆ ಉತ್ತರ ಭಾರತದಲ್ಲಿ ಭೀಮನ ಅಮವಾಸ್ಯೆ ಇದ್ದಂತೆ. ಗಂಡನ ಶ್ರೇಯಸ್ಸಿಗಾಗಿ ಪತ್ನಿ ಉಪವಾಸ ವ್ರತ ನಡೆಸಿ ಪೂಜೆ ಮಾಡುವ ಈ ಪದ್ಧತಿ ಈ ದಂಪತಿ ಪಾಲಿಗೆ ಮಾರಕವಾಗಿದೆ.