Widgets Magazine
Widgets Magazine

ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಭ್ರಮನಿರಸನ- ಅನಂತಕುಮಾರ

ನವದೆಹಲಿ, ಮಂಗಳವಾರ, 6 ಫೆಬ್ರವರಿ 2018 (08:16 IST)

Widgets Magazine

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ಸರ್ಕಾರದಿಂದ ಜನತೆ ಭ್ರಮ ನಿರಸನಗೊಂಡಿದ್ದು, ಭ್ರಷ್ಟಾಚಾರದಿಂದ ರಾಜ್ಯ ಅವನತಿಯತ್ತ ಸಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ಹಲವು ಕೊಲೆಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕರ್ನಾಟಕ ಅನಂತಕುಮಾರ ಕೇಂದ್ರ ಸಚಿವ Karnataka Ananthakumar Union Minister

Widgets Magazine

ಸುದ್ದಿಗಳು

news

ಎಟಿಎಂಗೆ ತುಂಬಲು ತಂದಿದ್ದ ಹಣದ ಜತೆ ಪರಾರಿಯಾದವರು ಈಗ ಪೊಲೀಸರ ಅತಿಥಿಗಳು!

ಬೆಂಗಳೂರು: ಎಟಿಎಂಗೆ ತುಂಬಲು ತಂದಿದ್ದ 90ಲಕ್ಷ ರೂ. ಜತೆ ನಾಲ್ವರು ಪರಾರಿಯಾದ ಪ್ರಕರಣವೊಂದು ನಡೆದಿತ್ತು. ...

news

ನಾಣ್ಯ ನುಂಗಿ ಮಗು ಸಾವು

ನಾಸಿಕ್ : ಹತ್ತು ರೂಪಾಯಿ ನಾಣ್ಯವೊಂದನ್ನು ನುಂಗಿ ನಾಲ್ಕು ವರ್ಷದ ಮಗುವೊಂದು ಮೃತಪಟ್ಟ ಘಟನೆ ಚಾಂದ್‌ಗಿರಿ ...

news

ಎಂ.ವೈ. ಘೋರ್ಪಡೆ ಪುತ್ರ ಕಾರ್ತಿಕೇಯ ಹಾಗೂ ಗವಿಯಪ್ಪ ಬಿಜೆಪಿ ಸೇರ್ಪಡೆ

ದೆಹಲಿ : ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ ಹಾಗೂ ಕಾರ್ತಿಕೇಯ ...

news

ವಿಭಿನ್ನ ಜೈಕಾರಕ್ಕೆ ಖುಷಿಪಟ್ಟ ದೇವೇಗೌಡ

ವಿಭಿನ್ನವಾಗಿ ಜೈಕಾರ ಹಾಕಿದ ಅಭಿಮಾನಿಯೊಬ್ಬ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಖುಷಿ ...

Widgets Magazine Widgets Magazine Widgets Magazine