ನವದೆಹಲಿ : ಅಭಿನಂದನ್ ಮೇಲೆ ಪಾಕ್ ನಾಗರಿಕರು ಹಲ್ಲೆ ನಡೆಸಿದ ದೃಶ್ಯಗಳು ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಆ ವಿಡಿಯೋಗಳನ್ನು ಮತ್ತು ಅವುಗಳ ಲಿಂಕ್ ಗಳನ್ನು ಅಳಿಸಿ ಹಾಕುವಂತೆ ಯುಟ್ಯೂಬ್ ಗೆ ಭಾರತ ಸರ್ಕಾರ ಸೂಚಿಸಿದೆ.