ಕೇಂದ್ರದಿಂದ ಮಹತ್ವದ ನಿರ್ಧಾರ-ಜಂಕ್ ಫುಡ್, ಕೋಲಾ ಜಾಹೀರಾತು ಪ್ರಸಾರಕ್ಕೆ ನಿಷೇಧ

ನವದೆಹಲಿ, ಗುರುವಾರ, 8 ಫೆಬ್ರವರಿ 2018 (12:44 IST)

ನವದೆಹಲಿ: ಎನ್ ಡಿ ಎ ಸರ್ಕಾರವು  ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ಜಂಕ್ ಫುಡ್, ಕೋಲಾ ಜಾಹೀರಾತು ಪ್ರಸಾರಕ್ಕೆ ನಿಷೇಧವನ್ನು ಹಾಕಲಾಗಿದೆ.


ಇನ್ನು ಮುಂದೆ ಕಾರ್ಟೂನ್ ಚಾನೆಲ್ ಗಳಲ್ಲಿ ಜಂಕ್ ಫುಡ್, ಕೋಲಾ ಕುರಿತಾದ ಜಾಹೀರಾತು ಪ್ರಸಾರವನ್ನು ನಿಷೇಧಿಸಲಾಗಿದೆ. ಸಂಸತ್ ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಜಾಹೀರಾತು ಜಂಕ್ ಫುಡ್ ಕೋಲಾ ನಿಷೇಧ Center Government Important Decission Advertisement Cola Ban Junk Food

ಸುದ್ದಿಗಳು

news

ರಮ್ಯಾ ಒಬ್ಬಳು ವಯ್ಯಾರಿ, ವಯ್ಯಾರ ಮಾಡುವುದು ಮಾತ್ರ ಗೊತ್ತು ರಮ್ಯಾಗೆ; ಸೊಗಡು ಶಿವಣ್ಣ ವ್ಯಂಗ್ಯ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಸೊಗಡು ಶಿವಣ್ಣ ಅವರು ರಮ್ಯಾ ...

news

ಮಠಗಳ ಉಸಾಬರಿ ನಮಗ್ಯಾಕೆ ಬೇಕು-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲ್ಲ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ...

news

ಸಿಎಂ ವಿರುದ್ಧ ಕಿಡಿಕಾರಿದ ಮಾಜಿ ಸಚಿವ ವಿ.ಸೋಮಣ್ಣ

ಹಾಸನ : ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ...

news

ರಾಹುಲ್ ಗಾಂಧಿ ನನಗೂ ಬಾಸ್ ಎಂದ ಸೋನಿಯಾ ಗಾಂಧಿ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ನೂತನವಾಗಿ ಪದಗ್ರಹಣ ಮಾಡಿರುವ ರಾಹುಲ್ ಗಾಂಧಿ ನನಗೂ ಬಾಸ್ ಎಂದು ಸೋನಿಯಾ ...

Widgets Magazine
Widgets Magazine