ಭಾರತ- ಚೀನಾದ ಸಂಪರ್ಕ ಸೇತುವೆ ಕುಸಿತ

ಉತ್ತರ ಕಾಶಿ, ಶುಕ್ರವಾರ, 15 ಡಿಸೆಂಬರ್ 2017 (12:27 IST)

ಉತ್ತರಕಾಶಿ: ಭಾರತದ ಉತ್ತರಕಾಶಿ ಹಾಗೂ ಚೀನಾದ ಸೇತುವೆ ಕುಸಿದು ಬಿದ್ದಿದ್ದು, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ  ಪ್ರಯಾಣಿಕರು, ಶಾಲಾ ಮಕ್ಕಳು, ಶಿಕ್ಷಕರು ಈಗ ಪರದಾಡುತ್ತಿದ್ದಾರೆ.


ನಿಯಮದ ಪ್ರಕಾರ ಈ ಸೇತುವೆಯ ಮೇಲೆ  ಎರಡು ವಾಹನಗಳು ಒಟ್ಟಿಗೆ ಚಲಿಸುವಂತ್ತಿಲ್ಲ, ಆದರೂ ಎರಡು ಲಾರಿಗಳು ಒಮ್ಮೆಲೇ ಚಲಿಸಿದ್ದರಿಂದ ಗಂಗೋತ್ರಿ ಬ್ರಿಡ್ಜ್ ಕುಸಿದು ಬಿದ್ದಿದೆ. ಇದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸೇತುವೆ ಕುಸಿತದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ಕಲ್ಪಿಸಿಕೊಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿ ಅಧಿಕಾರಿಗಳ ಹೆಸರಿನಲ್ಲಿ ಮನೆಗೆ ಕನ್ನ ಹಾಕಿದ ದರೋಡೆಕೋರರು

ಬೆಂಗಳೂರು: ನಿನ್ನೆ ಎಸಿಬಿ ಅಧಿಕಾರಿಗಳು ಕೆಲವು ಪ್ರಮುಖ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿದ್ದ ಘಟನೆಯನ್ನು ...

news

ಫೇಸ್ ಬುಕ್ ನಲ್ಲಿ ಸಿದ್ಧರಾಮಯ್ಯ ಅವರ ಮೇಲೆ ಕಿಡಿಕಾರಿದ ಅನಂತ ಕುಮಾರ್ ಹೆಗಡೆ; ಫೋಸ್ಟ್ ನಲ್ಲಿ ಏನಿದೆ ನೋಡಿ

ಬೆಂಗಳೂರು : ಪರೇಶ್‌ ಮೇಸ್ತ ಕೊಲೆ ಪ್ರಕರಣದ ಬಳಿಕ ಶಿರಸಿಯಲ್ಲಿ ನಡೆದ ಬಂದ್‌, ಅನಂತರದ ಘಟನೆಗಳಿಗೆ ...

news

ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ಮೋದಿಗೆ ಬೆವರು ಇಳಿಸಲು ಕಾಂಗ್ರೆಸ್ ಲೆಕ್ಕಾಚಾರ

ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದ್ದು, ಸುಗಮ ಕಲಾಪ ನಡೆಸಲು ಅನುವು ...

news

ಮುಸ್ಲಿಂ ಮಹಿಳೆಯರ ಸಂಕಟಕ್ಕೆ ಇಂದು ತೆರೆ ಎಳೀತಾರಾ ಪ್ರಧಾನಿ ಮೋದಿ?

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ತ್ರಿವಳಿ ತಲಾಖ್ ...

Widgets Magazine