Widgets Magazine
Widgets Magazine

ಭಾರತ ಈಗ ನವಭಾರತ ಕೂಡ ಆಗುತ್ತಿದೆ-ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ, ಶುಕ್ರವಾರ, 26 ಜನವರಿ 2018 (05:46 IST)

Widgets Magazine

ನವದೆಹಲಿ: 69ನೇ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಮ್ಮ ದೇಶದ ನಾಗರಿಕರೇ ಪ್ರಜಾಪ್ರಭುತ್ವದ ಮುಖ್ಯ ಆಧಾರ ಸ್ತಂಭ ಎಂದು ಹೇಳಿದ್ದಾರೆ.


ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರನ್ನು ಹಾಗೂ ಸೇನಾ ಯೋಧರನ್ನು ನೆನೆಯುವ ದಿನವೂ ಇದಾಗಿದೆ. ಎಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.


ಬಡವರು, ಹೆಣ್ಣು ಮಕ್ಕಳು ಮತ್ತು ಇನ್ನೂ ಮೂಲಸೌಲಭ್ಯಗಳಿಂದ ವಂಚಿತರಾದರವನ್ನು ಶೀಘ್ರವಾಗಿ ಉದ್ಧಾರ ಮಾಡಬೇಕು ಎಂದು ಕೋವಿಂದ್‌ ಹೇಳಿದ್ದಾರೆ.


ಭಾರತ ಈಗ ಯುವ ಭಾರತವಾಗಿದೆ ಇದಕ್ಕ ಕಾರಣ ಶೇಕಡ 70ರಷ್ಟು ನಾಗರಿಕರು 35 ವರ್ಷಕ್ಕಿಂತ ಕೆಳಗಿನವರು. ಯುವ ಭಾರತ ಈಗ ನವ ಭಾರತ ಕೂಡ ಆಗುತ್ತಿದೆ ಎಂದು ಕೋವಿಂದ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗಣರಾಜ್ಯೋತ್ಸವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶ ಯೋಧರು ಸ್ವಾತಂತ್ರ್ಯ President Country Solider Freedom Ramanath Kovind Republic Day

Widgets Magazine

ಸುದ್ದಿಗಳು

news

ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಕೆ- ಅನಿಲ್ ಲಾಡ್ ಸೇರಿ 11ಜನರ ವಿರುದ್ಧ ಕೇಸ್

ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದ್ದಕ್ಕೆ ಶಾಸಕ ಅನಿಲ್ ಲಾಡ್, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ...

news

150 ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲಿ ಬಿಡುಗಡೆ- ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ...

news

ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಎದುರಾಗಿದೆ ಅಪಾಯ- ಅಖಿಲೇಶ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತ ವ್ಯವಸ್ಥೆಯಲ್ಲಿ ಅಪರಾಧಗಳು ಏರಿಕೆಯಾಗುತ್ತಿರುವುದು ...

news

ಮೋದಿಯ 56 ಇಂಚಿನ ಎದೆ ಮುಸ್ಲಿಮರ ಮುಂದೆ ಮಾತ್ರ- ಒವೈಸಿ

ಪ್ರಧಾನಮಂತ್ರಿ ನರೇಂದ್ರಮೋದಿ ಅವರ 56 ಇಂಚಿನ ಎದೆ ಮುಸ್ಲಿಮರ ಮುಂದೆ ಮಾತ್ರ ಎಂದು ಎಐಎಂಎಐಎಂ ಮುಖ್ಯಸ್ಥ ...

Widgets Magazine Widgets Magazine Widgets Magazine