Widgets Magazine
Widgets Magazine

ನನ್ನ ತಂದೆ ಸಾವಿಗೆ ಪ್ರತೀಕಾರವಾಗಿ 50 ಪಾಕಿಸ್ತಾನ ಸೈನಿಕರ ತಲೆ ತಂದು ಕೊಡಿ: ಸೇನೆಗೆ ಹುತಾತ್ಮ ಯೋಧನ ಪುತ್ರಿ ಆಗ್ರಹ

ಲಖನೌ, ಮಂಗಳವಾರ, 2 ಮೇ 2017 (16:22 IST)

Widgets Magazine

ಪಾಕಿಸ್ತಾನ ಸೇನೆ ಭಾರತೀಯ ಯೋಧರ ಶಿರಚ್ಛೇದನಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೂರಿ ಪಾಕಿಸ್ತಾನಿಗಳಿಗೆ ತಕ್ಕ ಉತ್ತರ ನೀಡುವಂತೆ ಹುತಾತ್ಮರ ಯೋಧರ ಕುಟುಂಬಗಳು ಭಾರತ ಸರ್ಕಾರವನ್ನ ಒತ್ತಾಯಿಸಿವೆ.
 


ಬಿಎಸ್ಎಫ್ ಹೆಡ್ ಕಾನ್ಸ್`ಟೇಬಲ್ ಪ್ರೇಮ್ ಸಾಗರ್ ಪುತ್ರಿ ಸರೋಜ್, ನಮ್ಮ ತಂದೆಯ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆಯ 50 ಯೋಧರು ತಲೆಗಳನ್ನ ನಮಗೆ ತಂದು ಕೊಡಿ ಎಂದು ಒತ್ತಾಯಿಸಿದ್ದಾರೆ. ಹುತಾತ್ಮ ಯೋಧ ಪ್ರೇಮ್ ಸಾಗರ್, ಡಿಯೋರಿಯಾ ಜಿಲ್ಲೆಯ ತಕೇನ್ ಪುರ್ ಮೂಲದವರು.
 
ನಿನ್ನೆ ಯುದ್ಧ ವಿರಾಮ ಉಲ್ಲಂಘಿಸಿ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನ ಸೇನೆ, ಪೂಂಚ್ ಬಳಿಯ ಕೃಷ್ಣ ಘಾಟಿ ಬಳಿಯ ಭಾರತೀಯ ಸೇನಾ ನೆಲೆ ಮೇಲೆ ರಾಕೆಟ್  ಮತ್ತು ಆಟೋಮೆಟಿಕ್ ಬಂಧೂಕುಗಳ ಮೂಲಕ ಗುಂಡಿನ ದಾಳಿ ನಡೆಸಿತ್ತು. ಭಾರತದ ಇಬ್ಬರು ಯೋಧರನ್ನ ಕೊಂದು ತಲೆ ಕತ್ತರಿಸಿತ್ತು.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಈಶ್ವರಪ್ಪಗೆ ಬಿಎಸ್`ವೈ ಟಾಂಗ್: ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀನಿವಾಸ್ ಪ್ರಸಾದ್ ನೇಮಕ

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವಿನ ಬಹಿರಂಗ ಜಗಳ ...

news

ರಸ್ತೆಯಲ್ಲೇ ಕ್ಯಾಬ್ ನಿಲ್ಲಿಸಿ ಯುವತಿಯ ಮೈ ಕೈ ಮುಟ್ಟಿದ

ಓಲಾ ಚಾಲಕನೊಬ್ಬ ಮೈಕೈ ಮುಟ್ಟಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಆರೋಪ ಬೆಂಗಳೂರಿನ ಕೋರಮಂಗಲದಲ್ಲಿ ಕೇಳಿ ...

news

ಬಿಜೆಪಿ ಸಂಸದನ ಹನಿಟ್ರ್ಯಾಪ್: ಹೈಪ್ರೊಫೈಲ್ ಮಹಿಳೆ ಬಂಧನ

ಹನಿಟ್ರ್ಯಾಪ್ ಮಾಡಿ, 5 ಕೋಟಿ ರೂಪಾಯಿ ಸುಲಿಗೆಗೆ ಮುಂದಾಗಿದ್ದ ಆರೋಪದಡಿ ಗುಜರಾತ್ ಸಂಸದ ಕೆ.ಸಿ. ಪಟೇಲ್ ...

news

ನನಗೆ ಕೆಂಪು ದೀಪ ಬೇಕಿಲ್ಲ ಎಂದ ಸಚಿವ ಯುಟಿ ಖಾದರ್

ಬೆಂಗಳೂರು: ತನಗೆ ಸರ್ಕಾರ ನೀಡುವ ಕೆಂಪು ದೀಪದ ಕಾರನ್ನೇ ಬಳಸುವುದಿಲ್ಲ ಎಂದು ರಾಜ್ಯ ಸಚಿವ ಯುಟಿ ಖಾದರ್ ...

Widgets Magazine Widgets Magazine