ಬಿಹಾರ್ : ಸಾಮಾನ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದಾಗ ಬರುವುದು ತಡವಾದರೆ ಅವರ ಬಗ್ಗೆ ಮನೆಯವರಿಗೆ ಚಿಂತೆಯಾಗುವುದು ಸಹಜ. ಹೇಗಿದ್ದಾರೋ?ಏನು ಮಾಡುತ್ತಿದ್ದಾರೋ? ಎಂದು ಕೊರಗುತ್ತಿರುತ್ತಾರೆ. ಆದರೆ ಇನ್ನುಮುಂದೆ ಹೊರಗೆ ಹೋದವರ ಬಗ್ಗೆ ಈ ರೀತಿ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ವ್ಯಕ್ತಿಯ ಆರೋಗ್ಯದ ಅಪ್ ಡೇಟ್ಗಳನ್ನು ನೀಡವಂತಹ ಟೀ ಶರ್ಟ್ ಒಂದು ಇದೀಗ ಮಾರುಕಟ್ಟೆಗೆ ಬಂದಿದೆಯಂತೆ.