ಮಣಿಪುರದಲ್ಲಿ ಉಕ್ಕಿನ ಮಹಿಳೆಗೆ ಸೋಲು

NewDelhi, ಶನಿವಾರ, 11 ಮಾರ್ಚ್ 2017 (11:36 IST)

Widgets Magazine

ನವದೆಹಲಿ: ಮಣಿಪುರದಲ್ಲಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡು, ಜೈಲಿಗೂ ಹೋಗಿ ಬಂದು, ಉಪವಾಸ ಸತ್ಯಾಗ್ರಹ ಮಾಡಿ ಉಕ್ಕಿನ ಮಹಿಳೆ ಎಂದು ಬಿರುದು ಪಡೆದಿದ್ದರೂ ಇರೋಮ್ ಶರ್ಮಿಳಾಗೆ ಗೆಲುವಿನ ಭಾಗ್ಯವಿಲ್ಲ.


 
ಪ್ರಜಾ ಎಂಬ ಹೊಸ ಪಕ್ಷ ಸ್ಥಾಪಿಸಿದ್ದ ಶರ್ಮಿಳಾ ಹಾಲಿ ಸಿಎಂ ಒಕ್ರಾಂ ಐಬೋಬಿ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.  ಇದು ಉಕ್ಕಿನ ಮಹಿಳೆ ಎಂದು ಕರೆಸಿಕೊಂಡ ಮಹಿಳೆಗೆ ತೀವ್ರ ನಿರಾಶೆಯಾಗಿದೆ. ಆದರೂ ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂಬ ಆಶಾದಾಯಕ ಮಾತು ಹೇಳಿದ್ದಾರೆ.
 
ಮಣಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಪ್ರಬಲ ಪೈಪೋಟಿಯಿದ್ದು, ಇತರರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕ್ಯಾ. ಅಮರೀಂದರ್ ಸಿಂಗ್ ಗೆ ಹುಟ್ಟು ಹಬ್ಬದ ಗಿಫ್ಟ್ ಕೊಟ್ಟ ಮತದಾರ

ನವದೆಹಲಿ: ಯಾರಿಗೆಲ್ಲಾ ಇಂದು ಶುಭ ದಿನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ...

news

ಗೋವಾ ಸಿಎಂಗೇ ಸೋಲಿನ ರುಚಿ ತೋರಿಸಿದ ಮತದಾರ

ಪಣಜಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ...

news

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಯಾರಾಗ್ತರೆ ಸಿಎಂ..?

ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದತ್ತ ಮುನ್ನುಗ್ಗುತ್ತಿದೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ...

news

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಅಖಿಲೇಶ್ ಯಾದವ್

ನವದೆಹಲಿ: ಚುನಾವಣೆ ಫಲಿತಾಂಶಗಳು ಬಿಜೆಪಿಗೆ ಸ್ಪಷ್ಟ ಮುನ್ನಡೆ ತೋರಿಸುತ್ತಿದ್ದಂತೆ, ಇತ್ತ ಸಿಎಂ ಅಖಿಲೇಶ್ ...

Widgets Magazine