ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?

ಬೆಂಗಲೂರು, ಗುರುವಾರ, 16 ಮಾರ್ಚ್ 2017 (11:43 IST)

Widgets Magazine

ಸಿಎಂ ತಮ್ಮ ಬಜೆಟ್`ನಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ ಘೋಷಿಸಿದ್ದಾರೆ. ಬೆಂಗಳೂರಿನ 198 ವಾರ್ಡ್`ಗಳಲ್ಲಿ 10 ರೂಪಾಯಿಗೆ ಊಟ, 5 ರೂಪಾಯಿಗೆ ತಿಂಡಿ ಕೊಡುವ ಈ ಯೋಜನೆ  ಜನಮೆಚ್ಚುಗೆಗೆ ಪಾತ್ರವಾಗಿದೆ.


ಅಂದಹಾಗೆ, ನಮ್ಮ ಕ್ಯಾಂಟೀನ್ ಊಟ ಸರಬರಾಜಾಗುವುದು ಇಸ್ಕಾನ್ ಸಂಸ್ಥೆಯಿಂದ. ಈ ಬಗ್ಗೆ ಇಸ್ಕಾನ್ ಜೊತೆ ಒಂದು
ಸುತ್ತಿನ ಮಾತುಕತೆ ನಡೆಸಿರುವ ಸರ್ಕಾರ ಅಕ್ಷಯ ಪಾತ್ರೆ ಯೋಜನೆಯಡಿ ನಮ್ಮ ಕ್ಯಾಂಟೀನ್`ಗೂ ಊಟದ ಸಪ್ಲೈ ಮಾಡಲಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಇಸ್ಕಾನ್ ಉತ್ಕೃಷ್ಟ ಆಹಾರ ನೀಡುತ್ತಿದೆ. ಹೀಗಾಗಿಯೇ, ಇದೇ ಉತ್ತಮ ಕ್ವಾಲಿಟಿಯ ಆಹಾರವನ್ನೂ ನಮ್ಮ ಕ್ಯಾಂಟಿನ್`ಗಳಲ್ಲಿ ಒದಗಿಸುವುದು ಸರ್ಕಾರದ ಉದ್ದೇಶ. ಬಿಬಿಎಂಪಿ ನೆರವಿನ ಮೂಲಕ ಜಾಗ ಪಡೆದು ನಮ್ಮ ಕ್ಯಾಂಟಿನ್ ತೆರೆದು ಇಸ್ಕಾನ್ ಸಂಸ್ಥೆಯಿಂದ ಬರುವ ಊಟವನ್ನ ಇಲ್ಲಿ ನೀಡಲಾಗುತ್ತದೆ.

ಪ್ರತಿನಿತ್ಯ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಒಂದು ತಿಂಗಳೊಳಗೆ ಯೊಜನೆ ಜಾರಿಗೆ ಬರಲಿದೆ.ಇಸ್ಕಾನ್`ಗೆ ಪ್ರತಿ ಊಟಕ್ಕೆ 20 ರೂ. ವನ್ನ ಸರ್ಕಾರ ನೀಡಲಿದೆ.
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಂಜಾಬ್ ಸಿಎಂ ಆಗಿ ಅಮರೀಂದರ್ ಸಿಂಗ್ ಪದಗ್ರಹಣ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ...

news

ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಭರ್ಜರಿ ಸರ್ಜರಿ

ನವದೆಹಲಿ: ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರದ ಸಂಪುಟಕ್ಕೆ ಪ್ರಧಾನಿ ಮೋದಿ ಭಾರೀ ಬದಲಾವಣೆ ಮಾಡುವ ...

news

ಸಂಸತ್ತಿಗೆ ಬಂದ ದಿನವೇ ಮಲ್ಲಿಕಾರ್ಜುನ ಖರ್ಗೆ ಬಾಯಿ ಬಂದ್ ಮಾಡಿದ ಸುಷ್ಮಾ ಸ್ವರಾಜ್

ನವದೆಹಲಿ: ಮೂತ್ರಪಿಂಡ ಸಮಸ್ಯೆಯಿಂದ ಚೇತರಿಸಿಕೊಂಡು ಸಂಸತ್ತಿಗೆ ಆಗಮಿಸಿದ ವಿದೇಶಾಂಗ ಸಚಿವೆ ಸುಷ್ಮಾ ...

news

ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ವೈಸ್ ಕ್ಯಾಪ್ಟನ್?!

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ...

Widgets Magazine