ಐಸಿಸ್ ಉಗ್ರರಿಗಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನು ವೇಶ್ಯಾವಾಟಿಕೆಗೆ ನೂಕಲು ಮತಾಂತರ

ತಿರುವನಂತಪುರ, ಶನಿವಾರ, 13 ಜನವರಿ 2018 (08:45 IST)

Widgets Magazine

ಪ್ರೀತಿಸಿ ಮದವೆಯಾದ ಯುವತಿಯನ್ನು ಐಸಿಸ್ ಉಗ್ರರಿಗಾಗಿ ವೇಶ್ಯಾವಾಟಿಕೆಗೆ ನೂಕಲು ಮುಸ್ಲಿಂ ಧರ್ಮಕ್ಕೆ ಮಾಡಿದ ಘಟನೆ ವರದಿಯಾಗಿದೆ.

ಸಿರಿಯಾದ ಐಸಿಸ್ ಉಗ್ರರ ಲೈಂಗಿಕ ತೃಷೆ ತೀರಿಸುವ ಸಲುವಾಗಿ ಕೇರಳದ ಎರ್ನಾಕುಲಂ ಮೂಲದ ಮಹಿಳೆಯನ್ನು ಪತಿ 26ವರ್ಷದ ಮಹ್ಮದ್ ರಿಯಾಜ್ ಪತ್ನಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಮಹಿಳೆಯನ್ನು ಮತಾಂತರ ಕೂಡ ಮಾಡಿದ್ದಾನೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಸಿಕೊಂಡು ಮದುವೆಯಾಗಿದ್ದರು. ನಂತರ ಸೌದಿ ಅರೆಬಿಯಾಕ್ಕೆ ಪತ್ನಿಯನ್ನು ಕರೆದುಕೊಂಡು ಹೋದ ಪತಿ ಆಕೆಗೆ ಚಿತ್ರಹಿಂಸೆ ನೀಡಿ, ಮನೆಯೊಂದರಲ್ಲಿ ಕೂಡಿ ಹಾಕಿದ್ದ. ಮೊಬೈಲ್ ಹಾಗೂ ಇಮೇಲ್ ಮೂಲಕ ತನ್ನ ತಂದೆಯನ್ನು ಸಂಪರ್ಕಿಸಿದ್ದಾಳೆ ಎಂದು ವರದಿಯಾಗಿದೆ.

ಅನಿವಾಸಿ ಭಾರತೀಯರೊಬ್ಬರ ಮೂಲಕ ಕೇರಳಕ್ಕೆ ಬಂದಿರುವ ಮಹಿಳೆಯ ದೂರಿನ ಮೇರೆಗೆ ಫವಾಜ್ ಜಮಾಲ್ ಹಾಗೂ ಮೊಹ್ಮದ್ ಸಿಯಾದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ವಿಚ್ಚೇನಕ್ಕೂ ಅರ್ಜಿ ಸಲ್ಲಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮತಾಂತರ ವೇಶ್ಯಾವಾಟಿಕೆ ಐಸಿಸ್ Conversion Prostitution Isis

Widgets Magazine

ಸುದ್ದಿಗಳು

news

ಇವಿಎಂ ದುರ್ಬಳಕೆಯ ಅನುಮಾನ ವ್ಯಕ್ತಪಡಿಸಿದ ಜೆಡಿಎಸ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಇವಿಎಂ ದುರ್ಬಳಕೆ ...

news

ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್!

ದೆಹಲಿ : ಮಕ್ಕಳ ಪಾರ್ಕ್ ನ ಗಾರ್ಡ್ ರೂಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 6 ಮಂದಿ ಕಾಮುಕರು ಅತ್ಯಾಚಾರವೆಸಗಿದ ...

news

ವಿಜಯಪುರದಲ್ಲಿ ಬಾಯಿಗೆ ಬಟ್ಟೆ ತುರುಕಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ

ವಿಜಯಪುರ : ವಿಜಯಪುರದಲ್ಲಿ ಅಪ್ರಾಪ್ತೆ ದಾನಮ್ಮ ನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೆ ...

news

ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿದ ಯುವಕ

ಮಾಜಿ ಗೆಳತಿಗೆ ಯುವನೊಬ್ಬ ಬಲವಂತವಾಗಿ ಚುಂಬಿಸಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ...

Widgets Magazine