ಕರಾವಳಿಯಲ್ಲಿ ಬಲಗೊಳ್ಳುತ್ತಿದೆ ಐಸಿಸ್ ಉಗ್ರ ಸಂಘಟನೆ!

Mangalore, ಸೋಮವಾರ, 8 ಮೇ 2017 (11:30 IST)

Widgets Magazine

ಮಂಗಳೂರು: ಕರಾವಳಿಗರನ್ನು ಬೆಚ್ಚಿ ಬೀಳಿಸುವ ವರದಿಯೊಂದು ಬಂದಿದೆ. ಕೇರಳದ ಕಾಸರಗೋಡಿನಲ್ಲಿ ಐಸಿಸ್ ಉಗ್ರ ಸಂಘಟನೆ ಬಲಗೊಳ್ಳುತ್ತಿರುವ ಬಗ್ಗೆ ವರದಿಗಾಗಿದೆ.


 
ವ್ಯಾಟ್ಸಪ್ ಮೂಲಕ ಅಮಾಯಕ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಅಣಂಗೂರಿನ ವ್ಯಕ್ತಿಯೊಬ್ಬ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
 
ತನ್ನನ್ನು ಬಲವಂತವಾಗಿ ಐಸಿಸ್ ಪರ ಗ್ರೂಪ್ ಗೆ ಸೇರಿಸಿಕೊಳ್ಳಲಾಗಿದೆ ಎಂದು ಆತ ದೂರಿದ್ದಾನೆ. ಇದರ ನಂತರ ಎಚ್ಚೆತ್ತುಕೊಂಡಿರುವ ಪೊಲೀಸರು ವ್ಯಾಟ್ಸಪ್ ಗ್ರೂಪ್ ಮತ್ತು ಅದರ ಆಡ್ಮಿನ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
 
ದೂರದ ಆಫ್ಘಾನಿಸ್ತಾನದಲ್ಲಿದ್ದುಕೊಂಡೇ ಕರಾವಳಿಯ ಯುವಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಾಸರಗೋಡಿನ ಒಂದೇ ಗ್ರಾಮ ಪಂಚಾಯತ್ ನ 17 ಮಂದಿ ಏಕಕಾಲಕ್ಕೆ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಮಾನ ಹಾರುತ್ತಿದ್ದಾಗ ಕ್ಯಾಬಿನ್ ನಲ್ಲಿ ನಿದ್ದೆ ಮಾಡಿದ್ದ ಪೈಲಟ್!

ಕರಾಚಿ: ವಿಮಾನ ಹಾರುವಾಗ ಪೈಲಟ್ ನಿದ್ದೆ ಮಾಡಿದರೆ ಏನಾಗುತ್ತದೆ? ಅದೂ 305 ಪ್ರಯಾಣಿಕರಿದ್ದ ವಿಮಾನದಲ್ಲಿ ...

news

ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: 2 ಕೋಟಿ ರೂ. ಲಂಚ ಸ್ವೀಕಾರಿಸಿದ್ದಾರೆಂಬ ಆರೋಪಕ್ಕೆ ಸಿಲುಕಿಕೊಂಡಿರುವ ದೆಹಲಿ ಸಿಎಂ ಅರವಿಂದ್ ...

news

ಬಿಜೆಪಿ ನಾಯಕರೇ ಭ್ರಷ್ಟಾಚಾರದ ಜನಕರು: ಕುಮಾರಸ್ವಾಮಿ

ಶಿವಮೊಗ್ಗ: ಬಿಜೆಪಿ ನಾಯಕರೇ ಭ್ರಷ್ಟಾಚಾರದ ಜನಕರು. ಕಾಂಗ್ರೆಸ್ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ ...

news

ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು: ಬಿಎಸ್‌ವೈ

ಮೈಸೂರು: ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಇದರಿಂದ ನಾನು ಹೊರತಾಗಿಲ್ಲ. ಎಲ್ಲರು ಸೇರಿ ಸಂಘಟನೆ ...

Widgets Magazine