ಬೆಂಗಳೂರು: ಕಳೆದ ವರ್ಷ ಚಂದ್ರಯಾನ 2 ನಲ್ಲಿ ಇಸ್ರೋ ತಾನು ಅಂದುಕೊಂಡ ಯಶಸ್ಸು ಪಡೆಯಲಾಗಿರಲಿಲ್ಲ. ಆದರೆ ಅಷ್ಟಕ್ಕೇ ಎದೆಗುಂದದ ಇಸ್ರೋ ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್ ಕೊಟ್ಟಿದೆ.