ಜಯಲಲಿತಾ ಕೊಠಡಿಗೆ ಐಟಿ ಅಧಿಕಾರಿಗಳು ಕಾಲಿಡಲಿಲ್ಲ! ಯಾಕೆ ಗೊತ್ತಾ?

ಚೆನ್ನೈ, ಶನಿವಾರ, 18 ನವೆಂಬರ್ 2017 (09:45 IST)

ಚೆನ್ನೈ: ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಜಿ ಸಿಎಂರ ಕೊಠಡಿಗೆ ಕಾಲಿಡಲೂ ಇಲ್ಲ. ಯಾಕೆ ಗೊತ್ತಾ?
 

ಜಯಲಲಿತಾ ನಿವಾಸದಲ್ಲಿಡೀ ತಪಾಸಣೆ ಮಾಡಿದ ಅಧಿಕಾರಿಗಳು ಬೆಡ್ ರೂಂಗೆ ಹೋಗಿ ತಪಾಸಣೆ ಮಾಡುವ ಸಾಹಸ ಮಾಡಲಿಲ್ಲ. ಇದಕ್ಕೆ ನಾವು ಅವಕಾಶ ಕೊಡಲಿಲ್ಲ ಎಂದು ಜಯಲಲಿತಾ ಸಂಬಂಧಿ, ಜಯಾ ಟಿವಿ ವ್ಯವಸ್ಥಾಪಕ ವಿವೇಕ್ ಜಯರಾಂ ಸ್ಪಷ್ಟಪಡಿಸಿದ್ದಾರೆ.
 
ಜಯಲಲಿತಾ ಕೊಠಡಿಯನ್ನು ನಾವು ದೇವಸ್ಥಾನದಂತೆ ಪರಿಗಣಿಸಿದ್ದೇವೆ. ಅಷ್ಟು ಪಾವಿತ್ರ್ಯತೆಯಿಂದ ಸಂರಕ್ಷಿಸಿದ್ದೇವೆ. ಆ ಕೊಠಡಿಯನ್ನು ಯಾವ ಕಾರಣಕ್ಕೂ ತಪಾಸಣೆ ಮಾಡಬೇಡಿ ಎಂದು ಮನವಿ ಮಾಡಿದ್ದೆವು ಎಂದು ವಿವೇಕ್ ಹೇಳಿದ್ದಾರೆ. ಅದರಂತೆ ಐಟಿ ಅಧಿಕಾರಿಗಳು ಕೂಡಾ ಆ ಕೊಠಡಿಗೆ ಕಾಲಿಡುವ ಸಾಹಸ ಮಾಡಿಲ್ಲವಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ನಿವಾಸದ ಮೇಲೆ ಐಟಿ ದಾಳಿ: ತಮಿಳುನಾಡಿನಲ್ಲಿ ಪ್ರತಿಭಟನೆ

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರಿಗೆ ಸೇರಿದ ಪೊಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ...

news

ಸ್ಕೇಟಿಂಗ್ ಕ್ಲಬ್ ನಲ್ಲಿ ನಡೆಯುತ್ತಿದೆಯಾ ಸೆಕ್ಸ್ ದಂಧೆ?!

ಬೆಳಗಾವಿ: ಬೆಳಗಾವಿಯ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ಅಧ್ಯಕ್ಷೆ ಜೋತಿ ಚಿಂಡಕ್ ಅವರ ಪುತ್ರನಿಂದ ಸೆಕ್ಸ್ ...

news

‘ಹೆಂಡತಿಯನ್ನು ನೋಡಿಕೊಳ್ಳಲಾಗದವರು ಇನ್ನೊಬ್ಬರ ಸೆಕ್ಸ್ ಸಿಡಿ ತೋರಿಸ್ತಾರೆ’

ನವದೆಹಲಿ: ತನ್ನ ಬಗ್ಗೆ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವುದರ ವಿರುದ್ಧ ಕಿಡಿ ಕಾರಿರುವ ಗುಜರಾತ್ ನ ಪಟೇಲ್ ...

news

‘ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕಂಡರೆ ಭಯ’

ನವದೆಹಲಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಲ್ಲಾದ ಪರಿವರ್ತನೆ ನೋಡಿ ಭಯ ಹುಟ್ಟಿಕೊಂಡಿದೆ ಎಂದು ಮಾಜಿ ...

Widgets Magazine