ಜಯಲಲಿತಾ ಮನೆಯಲ್ಲಿ ಐಟಿ ಅಧಿಕಾರಿಗಳ ಕಣ್ಣು ಆ ಎರಡು ಬೆಡ್ ರೂಂ ಮೇಲಿತ್ತು!

ಚೆನ್ನೈ, ಶನಿವಾರ, 18 ನವೆಂಬರ್ 2017 (10:02 IST)

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಜಯಲಲಿತಾ ಆಪ್ತೆ  ಶಶಿಕಲಾ ನಟರಾಜನ್ ಬೆಡ್ ರೂಂನ್ನು ಜಾಲಾಡಿದ್ದಾರೆ.
 

ಇತ್ತೀಚೆಗೆ ಶಶಿಕಲಾ ನಟರಾಜನ್ ಗೆ ಸಂಬಂಧಿಸಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಿದ್ದ  ಅಧಿಕಾರಿಗಳಿಗೆ ಸಾಕಷ್ಟು ಬೇನಾಮಿ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಜಯಲಲಿತಾರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಶಶಿಕಲಾ ಉಳಿದುಕೊಳ್ಳುತ್ತಿದ್ದ ಕೊಠಡಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿದ್ದಾರೆ.
 
ಶಶಿಕಲಾರ ಎರಡು ಕೊಠಡಿಗಳು ಹಾಗೂ ಎಐಎಡಿಎಂಕೆ ಕಾರ್ಯದರ್ಶಿ ಪೂಂಗುಂಡ್ರನ್ ಗೆ ಸೇರಿದ ಒಂದು ಕೊಠಡಿ ಸೇರಿದಂತೆ ಮೂರು ಕೊಠಡಿಗಳಲ್ಲಿ ಐಟಿ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಜಯಲಲಿತಾ ತೀರಿಕೊಂಡ ಬಳಿಕವೂ ಶಶಿಕಲಾ ಪೊಯೆಸ್ ಗಾರ್ಡನ್ ನ ಈ ಕೊಠಡಿಯಲ್ಲಿ ನೆಲೆಸಿದ್ದರು. ಈ ಹಿನ್ನಲೆಯಲ್ಲಿ ಈ ದಾಳಿ ಶಶಿಕಲಾರನ್ನು ಟಾರ್ಗೆಟ್ ಮಾಡಿ ಮಾಡಲಾಗಿತ್ತು ಎಂಬುದು ಸ್ಪಷ್ಟವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ಕೊಠಡಿಗೆ ಐಟಿ ಅಧಿಕಾರಿಗಳು ಕಾಲಿಡಲಿಲ್ಲ! ಯಾಕೆ ಗೊತ್ತಾ?

ಚೆನ್ನೈ: ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಜಿ ಸಿಎಂರ ಕೊಠಡಿಗೆ ...

news

ಜಯಲಲಿತಾ ನಿವಾಸದ ಮೇಲೆ ಐಟಿ ದಾಳಿ: ತಮಿಳುನಾಡಿನಲ್ಲಿ ಪ್ರತಿಭಟನೆ

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರಿಗೆ ಸೇರಿದ ಪೊಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ...

news

ಸ್ಕೇಟಿಂಗ್ ಕ್ಲಬ್ ನಲ್ಲಿ ನಡೆಯುತ್ತಿದೆಯಾ ಸೆಕ್ಸ್ ದಂಧೆ?!

ಬೆಳಗಾವಿ: ಬೆಳಗಾವಿಯ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ಅಧ್ಯಕ್ಷೆ ಜೋತಿ ಚಿಂಡಕ್ ಅವರ ಪುತ್ರನಿಂದ ಸೆಕ್ಸ್ ...

news

‘ಹೆಂಡತಿಯನ್ನು ನೋಡಿಕೊಳ್ಳಲಾಗದವರು ಇನ್ನೊಬ್ಬರ ಸೆಕ್ಸ್ ಸಿಡಿ ತೋರಿಸ್ತಾರೆ’

ನವದೆಹಲಿ: ತನ್ನ ಬಗ್ಗೆ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವುದರ ವಿರುದ್ಧ ಕಿಡಿ ಕಾರಿರುವ ಗುಜರಾತ್ ನ ಪಟೇಲ್ ...

Widgets Magazine
Widgets Magazine