ಜಮ್ಮು ಕಾಶ್ಮಿರದಲ್ಲಿ ಐವರು ಲಷ್ಕರ್ ಉಗ್ರರ ಅರೆಸ್ಟ್

ಜಮ್ಮು:, ಶನಿವಾರ, 13 ಮೇ 2017 (19:02 IST)

Widgets Magazine

ಜಮ್ಮು ಕಾಶ್ಮಿರದಲ್ಲಿ ಐವರು ಲಷ್ಕರ್ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿ ಅವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಉಗ್ರರು ಅಡಗಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಸೇನೆಯ ನೆರವಿನಿಂದ ಉಗ್ರರು ಅಡಗಿದ್ದ ಪ್ರದೇಶವನ್ನು ಸುತ್ತುವರಿದಾಗ ಉಗ್ರರು ಶರಣಾಗಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಬಗ್ಗೆ ಭಯೋತ್ಪಾದಕರು ಸಂಚು ರೂಪಿಸಿದ್ದರು. ಸೇನಾನೆಲೆಗಳ ಮೇಲೆ ಕೂಡಾ ದಾಳಿ ಮಾಡುವ ಬಗ್ಗೆ ರಣತಂತ್ರ ರೂಪಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಮ್ಮು ಕಾಶ್ಮಿರ ಉಗ್ರಗಾಮಿ ಭಾರತೀಯ ಸೇನೆ ಪೊಲೀಸ್ Lashkar-e-toiba Terrorist Police Jammu Kashmir Indian Army ಲಷ್ಕರ್-ಎ-ತೊಯಿಬಾ

Widgets Magazine

ಸುದ್ದಿಗಳು

news

ಡಾ.ರಾಜ್‌ಗೆ ಅಭಿಮಾನಿಗಳು ದೇವರಾದ್ರೆ ನಮಗೆ ಮತದಾರರೇ ದೇವರು: ಸಿಎಂ

ಚಿತ್ರದುರ್ಗ: ನಾನು ಜನತೆಯ ಮೇಲೆ ನಂಬಿಕೆ ಇಟ್ಟವನು. ಜನತೆ ಆಶೀರ್ವಾದ ಮಾಡೇ ಮಾಡ್ತಾರೆ ಎನ್ನುವ ...

news

ಅಮೆರಿಕಾದ ಒತ್ತಡಕ್ಕೆ ಮಣಿದ ಪಾಕ್: ಹಫೀಜ್‌ಗೆ ಮತ್ತೆ ಗೃಹ ಬಂಧನ

ಇಸ್ಲಾಮಾಬಾದ್: ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ...

news

ರೋಹ್ಟಕ್‌ನಲ್ಲಿ ನಿರ್ಭಯಾ ಪ್ರಕರಣಕ್ಕಿಂತ ಹೀನ ಕೃತ್ಯ ಬಹಿರಂಗ

ರೋಹ್ಟಕ್: ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಬಾಲಕಿ ಮೇ 9 ರಂದು ಕೆಲಸಕ್ಕೆ ...

news

ತಲೆ ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕ್ತೇವೆ: ಹುರಿಯತ್ ನಾಯಕರಿಗೆ ಹಿಜ್ಬುಲ್ ಉಗ್ರರ ಬೆದರಿಕೆ

ಶ್ರೀನಗರ್: ಹುರಿಯತ್ ನಾಯಕರು ಇಸ್ಲಾಂ ವಿರುದ್ಧದ ಹೋರಾಟಕ್ಕೆ ಅಡ್ಡಿಪಡಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ...

Widgets Magazine