ಮತ ಕೇಳಲು ಜಯಲಲಿತಾ ಶವಪೆಟ್ಟಿಗೆ ತಂದರು!

Chennai, ಶುಕ್ರವಾರ, 7 ಏಪ್ರಿಲ್ 2017 (11:18 IST)

Widgets Magazine

ಚೆನ್ನೈ: ಚುನಾವಣೆ ಸಂದರ್ಭ ರಾಜಕಾರಣಿಗಳು ಮತದಾರರನ್ನು ಯಾವೆಲ್ಲಾ ಮಾರ್ಗ ಅನುಸರಿಸುತ್ತಾರೆ ನೋಡಿ. ತಮಿಳುನಾಡಿನಲ್ಲಿ ಆರ್ ಕೆ ನಗರ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಒ ಪನೀರ್ ಸೆಲ್ವಂ ಬಣ ಜಯಲಲಿತಾ ಅಣಕು ಶವಪೆಟ್ಟಿಗೆಯನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ!


 
 
ಜಯಲಲಿತಾರನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿದ ಪ್ರತಿಕೃತಿಯನ್ನು ಹೊತ್ತು ಮತದಾರರ ಎದುರು ಮೆರವಣಿಗೆ ಮಾಡುತ್ತಿದೆ. ಇದಕ್ಕೆ ಚುನಾವಣಾ ಆಯೋಗ ಸೆಲ್ವಂ ಬಣಕ್ಕೆ ಛೀಮಾರಿ ಹಾಕಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ತರಾಟೆಗೆ ತೆಗೆದುಕೊಂಡಿದೆ.
 
 
ಜಯಲಲಿತಾರಿಂದ ತೆರವಾದ ಆರ್ ಕೆ ನಗರ ಕ್ಷೇತ್ರದ ಚುನಾವಣೆಗಾಗಿ ಪನೀರ್ ಸೆಲ್ವಂ ಮತ್ತು ಶಶಿಕಲಾ ಬಣದ ಮಧ್ಯೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಉಬಯ ಬಣಗಲು ಸಾಧ್ಯವಾದ ಪ್ರಯತ್ನಗಳನ್ನೆಲ್ಲಾ ನಡೆಸುತ್ತಿದೆ. ಇದು ಉಭಯ ಬಣಕ್ಕೂ ಪ್ರತಿಷ್ಠೆಯ ಕಣವಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಟ ಶರತ್ ಕುಮಾರ್, ಆರೋಗ್ಯ ಸಚಿವ ವಿಜಯ ಭಾಸ್ಕರ್ ನಿವಾಸದ ಮೇಲೆ ಐಟಿ ದಾಳಿ

ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ನಟ ಶರತ್ ...

news

ಕೆಸರಿನಲ್ಲಿ ಹೂತುಕೊಂಡಿದ್ದ ಶ್ರೀಕಂಠೇಶ್ವರನ ರಥದ ಚಕ್ರ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇವತ್ತು ಶ್ರೀಕಂಠೇಶ್ವರನ ರಥೋತ್ಸವ ನಡೆಯುತ್ತಿದೆ. ರಥ ಸಂಚರಿಸುತ್ತಿದ್ದ ...

news

ಸಿರಿಯಾ ವಾಯುನೆಲೆ ಮೇಲೆ ಅಮೆರಿಕದ 60 ಕ್ಷಿಪಣಿ ದಾಳಿ

ವಿಷಾನಿಲ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ...

news

ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ: ಶ್ರೀನಿವಾಸ್ ಪ್ರಸಾದ್ ಬಾಂಬ್

ನಂಜನಗೂಡು: ಗೃಹ ಸಚಿವ ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ. ನನ್ನ ಮನೆಗೆ ದುಡ್ಡಿನ ಚೀಲ ...

Widgets Magazine