Widgets Magazine
Widgets Magazine

ಜಯಲಲಿತಾ ಸಾವಿನ ವಿಚಾರ ಮುಚ್ಚಿಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಶಶಿಕಲಾ ಸಂಬಂಧಿ!

ಚೆನ್ನೈ, ಗುರುವಾರ, 18 ಜನವರಿ 2018 (09:40 IST)

Widgets Magazine

ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಒಂದು ದಿನದ ಮಟ್ಟಿಗೆ ಮುಚ್ಚಿಟ್ಟಿದ್ದರು ಎಂದು ಶಶಿಕಲಾ ಆಪ್ತ ಸಂಬಂಧಿ ವಿ ದಿನಕರನ್ ಬಹಿರಂಗಪಡಿಸಿದ್ದಾರೆ.
 

ಎಐಎಡಿಎಂಕೆ ಸಂಸ್ಥಾಪಕ ಎಂ ಜಿ ರಾಮಚಂದ್ರನ್ (ಎಂಜಿಆರ್) ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನಕರನ್ ಜಯಲಲಿತಾ ಡಿಸೆಂಬರ್ 4 ರಂದು ಮುಂಜಾನೆ ಮೃತಪಟ್ಟಿದ್ದರು ಎಂದಿದ್ದಾರೆ.
 
ಡಿಸೆಂಬರ್ 5 ರಂದು ಜಯಲಲಿತಾ ಸಾವಿನ ಸುದ್ದಿಯನ್ನು ತಡ ರಾತ್ರಿ ಘೋಷಿಸಲಾಗಿತ್ತು. ಆದರೆ ನಿಜವಾಗಿ ಜಯಲಲಿತಾ ಡಿಸೆಂಬರ್ 4 ರಂದು ಮುಂಜಾನೆ 5.50 ಕ್ಕೆ ಮೃತಪಟ್ಟಿದ್ದರು. ಆದರೆ ಭದ್ರತೆ ಕಾರಣಗಳಿಂದ ಒಂದು ದಿನ ತಡವಾಗಿ ಘೋಷಿಸಲಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಯಲಲಿತಾ ಸಾವು ಶಶಿಕಲಾ ನಟರಾಜನ್ ಎಐಎಡಿಎಂಕೆ ಅಪೋಲೋ ಆಸ್ಪತ್ರೆ ತಮಿಳುನಾಡು ರಾಜಕೀಯ Aiadmk Sasikala Natarajan Jayalalitha Death Apollo Hospital Tamilnadu Politics

Widgets Magazine

ಸುದ್ದಿಗಳು

news

ಹರಿಯಾಣದಲ್ಲಿ ಮತ್ತೊಂದು ಅಮಾನುಷ ಅತ್ಯಾಚಾರ; ಹಸುಳೆಯ ಮೇಲೆ ಬಾಲಕನ ವಿಕೃತ ಕೃತ್ಯ!

ಹರಿಯಾಣ : ಹರಿಯಾಣದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚುತ್ತಲೇ ಇದ್ದು, 15 ವರ್ಷದ ಬಾಲಕನೊಬ್ಬ 3 ವರ್ಷದ ...

news

ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿದಳಂತೆ ತಾಯಿ!

ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ...

news

ಅಹಮದಾಬಾದ್ ನಲ್ಲಿ ಬೆಂಜಮಿನ್ ನೆತನ್ಯಾಹು ದಂಪತಿ; ಮೋಡಿ ಮಾಡಿತು ರೋಡ್ ಶೋ

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಅಹಮದಾಬಾದ್ ಗೆ ಬಂದಿಳಿದ ಇಸ್ರೇಲಿ ಪ್ರಧಾನಿ ...

news

ನಟ ಚೇತನ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ ಗೊತ್ತಾ...?

ಮಡಿಕೇರಿ : ನಟ ಚೇತನ್ ಅವರು ಎಲ್ಲಾ ಸಮುದಾಯದಂತೆ ಕಾಡುಗೊಲ್ಲರಿಗೂ ಮಾನ್ಯತೆ ನೀಡಬೇಕೆಂದು ಸಿಎಂ ...

Widgets Magazine Widgets Magazine Widgets Magazine