Widgets Magazine
Widgets Magazine

ರಜನಿ, ಕಮಲ್ ರಾಜಕೀಯ ಎಂಟ್ರಿಗೆ ಜಯಪ್ರದಾ ಪ್ರತಿಕ್ರಿಯೆ

ಚೆನ್ನೈ, ಗುರುವಾರ, 22 ಫೆಬ್ರವರಿ 2018 (16:52 IST)

Widgets Magazine

ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಪ್ರತಿಯೊಬ್ಬ ಕಲಾವಿದರೂ ರಾಜಕೀಯಕ್ಕೆ ಬರಬೇಕು ಎಂದು ಬಹುಭಾಷಾ ನಟಿ ಜಯಪ್ರದಾ ಹೇಳಿದ್ದಾರೆ.
 
ರಜನೀಕಾಂತ್ - ಕಮಲ ಹಾಸನ್ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾದ ಯಶಸ್ಸಿನ ನಂತರ ಮುಂದಿನ ಹಂತ ರಾಜಕೀಯವೇ ಆಗಿರುತ್ತದೆ ಎಂದು ಹೇಳಿದ್ದಾರೆ. 
 
ಕಮಲ್ ಹಾಗೂ ರಜನಿ ಇಬ್ಬರದ್ದು ಬೇರೆ ಬೇರೆ ಸ್ವಭಾವ, ತಮಿಳುನಾಡು ರಾಜ್ಯದ ಹಿತದೃಷ್ಟಿಯಿಂದ ಉತ್ತಮ ನಾಯಕರು ಬೇಕಾಗಿದ್ದಾರೆ. ಅವರ ಬಗ್ಗೆ ಗಮನ ಹರಿಸುವವರ ಅಗತ್ಯವಿದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕುತೂಹಲ ಮೂಡಿಸಿದ ಅಮಿತಾಬ್ ಬಚ್ಚನ್ ರಾಜಕೀಯ ನಡೆ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ನಡವಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಕ್ಷ ...

news

ತಿರುವನಂತಪುರಂ ಮೃಗಾಲಯದಲ್ಲಿನ ಸಿಂಹದ ಪಂಜರಕ್ಕೆ ಹಾರಿದ ಭೂಪ

ತಿರುವನಂತಪುರಂ ಮೃಗಾಲಯದಲ್ಲಿ ಸಂದರ್ಶಕನೊಬ್ಬ 5 ಅಡಿ ಎತ್ತರದ ಗೋಡೆಯನ್ನು ಹತ್ತಿ ಸಿಂಹದ ಪಂಜರಕ್ಕೆ ಹಾರಿದ ...

news

ಅಪಾರ್ಟ್‌ಮೆಂಟ್‌ನಿಂದ ಬಿದ್ದು 4 ವರ್ಷದ ಬಾಲಕಿ ಸಾವು...!!!

ಘಾಜಿಯಾಬಾದ್ : ನಾಲ್ಕು ವರ್ಷದ ಬಾಲಕಿಯೊಬ್ಬಳು ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ...

news

ತಮಿಳುನಾಡಿನಲ್ಲಿ ‘ಅಮ್ಮಾ ಸ್ಕೂಟರ್ ಸ್ಕೀಮ್’ ಯೋಜನೆಗೆ ಚಾಲನೆ ನೀಡಲಿರುವ ನಮೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಹುಟ್ಟುಹಬ್ಬವಾದ ...

Widgets Magazine Widgets Magazine Widgets Magazine