ಮೋದಿ ಫೋಟೋಬಳಕೆ: ಕ್ಷಮೆಯಾಚಿಸಿದ ಜಿಯೋ, ಪೇಟಿಎಂ

Newdelhi, ಶುಕ್ರವಾರ, 10 ಮಾರ್ಚ್ 2017 (21:26 IST)

Widgets Magazine

ಅನುಮತಿ ಪಡೆಯದೇ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಫೋಟೋ ಬಳಸಿದ್ದ ಪೇಟಿಎಂ ಮತ್ತು ಜಿಯೋ ಸಂಸ್ಥೆಗಳು ಬೇಷರತ್ ಕ್ಷಮೆಯಾಚಿಸಿವೆ ಎಂದು ಕೇಂದ್ರ ಸರ್ಕಾರವಿಂದು ಸಂಸತ್ತಿಗೆ ಮಾಹಿತಿ ನೀಡಿದೆ.


ನೋಟ್ ಬ್ಯಾನ್ ಬಳಿಕ ಪೇಟಿಎಂ ಕಂಪನಿ ತನ್ನ ವಾಣಿಜ್ಯ ಜಾಹೀರಾತುಗಳಲ್ಲಿ ಮತ್ತು ಜಿಯೋ ಸಂಸ್ಥೆ ಆರಂಭವಾದಾಗ ತನ್ನ ಡಿಜಿಟಲ್ ಲೈಫ್ ಜಾಹೀರಾತಿನಲ್ಲಿ ಮೋದಿ ಫೋಟೋವನ್ನ ಬಳಸಿತ್ತು.

ಈ ಸಂಬಂಧ, ಗ್ರಾಹಕ ವ್ಯವಹಾರಗಳ ಇಲಾಖೆ ವಿವರಣೆ ಕೇಳಿ 1950ರ ಲಾಂಛನ ಮತ್ತು ಹೆಸರು ಬಳಕೆ ಕಾಯ್ದೆಯಡಿ ಎರಡೂ ಕಂಪನಿಗಳಿಗೆ ನೊಟಿಸ್ ಜಾರಿ ಮಾಡಿತ್ತು.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ಬೆಂಗಳೂರು: ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಉಚಿತವಾಗಿ ಬಸ್‌ಗಳಲ್ಲಿ ...

news

2012ರ ಮಾರುತಿ ಸಂಸ್ಥೆ ಹಿಂಸಾಚಾರ ಕೇಸ್: 31 ಮಂದಿ ದೋಷಿಗಳು

2012ರ ಗುರ್ ಗಾಂವ್`ನ ಮನೇಸರ್`ನಲ್ಲಿ ನಡೆದಿದ್ದ ಮಾರುತಿ ಸುಜುಕಿ ಸಂಸ್ಥೆಯ ಹಿಂಸಾಚಾರ ಪ್ರಕರಣಕ್ಕೆ ...

news

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋಗೆ ಬಂಧನ ವಾರಂಟ್

ಕೋಲ್ಕತಾ: ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೇಂದ್ರ ಬೃಹತ್ ...

news

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರಿಗೆ ಕೃತಿಗಿಂತ ಮಾತೇ ಬಂಡವಾಳವಾಗಿದೆ. ತಾಕತ್ತಿದ್ರೆ ವಿದೇಶದಲ್ಲಿರುವ ...

Widgets Magazine Widgets Magazine