ರಜನಿಕಾಂತ್ ಜೊತೆಗೆ ಚುನಾವಣೆ ಎದರಿಸಲು ಯೋಚಿಸಿಬೇಕಿದೆ- ಕಮಲ್ ಹಾಸನ್

ಚೆನ್ನೈ, ಶುಕ್ರವಾರ, 9 ಫೆಬ್ರವರಿ 2018 (09:31 IST)

ಸೂಪರ್ ಸ್ಟಾರ್ ರಜನಿಕಾಂತ ಹಾಗೂ ನಾನು ಒಟ್ಟಾಗಿ ಚುನಾವಣೆ ಎದುರಿಸುವ ಅಗತ್ಯಬಿದ್ದರೆ ಆಲೋಚನೆ ಮಾಡಬೇಕಾಗುತ್ತದೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

ಇದೇ ತಿಂಗಳು ಪಕ್ಷದ ಹೆಸರನ್ನು ಘೋಷಣೆ  ಮಾಡಲಿರುವ ಕಮಲ್ ಹಾಸನ್ ಅವರು, ರಜನಿಕಾಂತ್ ಅವರ ದೃಷ್ಠಿಕೋನವನ್ನು  ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇಬ್ಬರು ನಟರು ಒಟ್ಟಾಗಿ ಚುನಾವಣೆ  ಎದುರಿಸಬೇಕು ಎಂಬ ಮಾತು ಪದೇಪದೇ ಕೇಳಿಬರುತ್ತಿದ್ದು, ಇದಕ್ಕೆ ಸಮಯವೇ ಉತ್ತರ ನೀಡಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯೋಧರು ಸಾಯುತ್ತಿದ್ದರೆ ಸರ್ಕಾರದಿಂದ ಪಕೋಡ ಮಾತು- ಶಿವಸೇನೆ ಕಿಡಿ

ಗಡಿಯಲ್ಲಿ ಯೋಧರು ಸಾಯುತ್ತಿದ್ದರೆ ಸರ್ಕಾರ ಪಕೋಡ ಬಗ್ಗೆ ಮಾತನಾಡುತ್ತಿದೆ ಎಂದು ಎನ್ ಡಿಎ ಮಿತ್ರಪತ್ರ ...

news

ಮಠಗಳ ವಿರೋಧಕ್ಕೆ ಬೆಚ್ಚಿದ ಸರ್ಕಾರ: ಮಹಾಮಸ್ತಕಾಭಿಷೇಕ ವೇದಿಕೆಯಲ್ಲೇ ಕಾಂಗ್ರೆಸ್ ಶಾಸಕರಿಗೆ ಛೀಮಾರಿ?!

ಬೆಂಗಳೂರು: ಮಠ ಹಾಗೂ ಮಠದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದ್ದ ...

news

ಯಾವ ಪುರುಷಾರ್ಥಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ- ಶ್ರೀರಾಮುಲು

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ...

news

ರಾಫೇಲ್ ಡೀಲ್ ಬಗ್ಗೆ ಪದೇ ಪದೇ ಕೆಣಕುವ ರಾಹುಲ್ ಗಾಂಧಿಗೆ ಅರುಣ್ ಜೇಟ್ಲಿ ಕೊಟ್ಟ ಸಲಹೆಯೇನು ಗೊತ್ತಾ?

ನವದೆಹಲಿ: ರಾಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಉತ್ತರ ಕೊಡಿ ಎಂದು ಪದೇ ಪದೇ ಕೇಂದ್ರವನ್ನು ...

Widgets Magazine