ಪ್ರಧಾನಿ ಮೋದಿ ತಪ್ಪೊಪ್ಪಿಕೊಂಡರೆ ಅವರಿಗೆ ಸೆಲ್ಯೂಟ್ ಮಾಡ್ತಾರಂತೆ ಕಮಲ್ ಹಾಸನ್

ಚೆನ್ನೈ, ಗುರುವಾರ, 19 ಅಕ್ಟೋಬರ್ 2017 (11:18 IST)

ಚೆನ್ನೈ: ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಮಾಡಿ ಘೋಷಣೆ ಮಾಡಿದಾಗ  ಅದನ್ನುಬೆಂಬಲಿಸಿ ಟ್ವೀಟ್ ಮಾಡಿದ್ದ ನಟ ಕಮಲ್ ಹಾಸನ್ ಇದೀಗ ಅದನ್ನು ತಪ್ಪು ಎಂದು ಒಪ್ಪಿಕೊಂಡರೆ ಸಲಾಮ್ ಮಾಡುವುದಾಗಿ ಹೇಳಿದ್ದಾರೆ.


 
ರಾಜಕೀಯಕ್ಕೆ ಎಂಟ್ರಿಯಾಗಲು ಹೊರಟಿರುವ ಕಮಲ್ ಅಂದು ಪ್ರಧಾನಿ ಮೋದಿ ನೋಟು ನಿಷೇಧ ಬೆಂಬಲಿಸಿ ಟ್ವೀಟ್ ಮಾಡಿದ್ದರು. ‘ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿಗೆ ಸಲಾಮ್’ ಎಂದಿದ್ದರು.
 
ಇದೀಗ ವರಸೆ ಬದಲಿಸಿರುವ ಕಮಲ್, ಪ್ರಧಾನಿ ಮೋದಿ ತಾವು ಅಂದು ಕೈಗೊಂಡ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡರೆ ಎರಡನೇ ಸಲಾಮ್ ಹೊಡೆಯುವುದಾಗಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಮಲ್ ಹಾಸನ್ ಪ್ರಧಾನಿ ಮೋದಿ ನೋಟು ನಿಷೇಧ Demonetisation Pm Modi Kamal Hassan

ಸುದ್ದಿಗಳು

news

ದೀಪಾವಳಿ ನಂತರ ದೆಹಲಿ ಸ್ಥಿತಿ ಗಂಭೀರ

ನವದೆಹಲಿ: ದೀಪಾವಳಿ ಬಂತೆಂದರೆ ದೆಹಲಿ ಜನತೆ ಆತಂಕಪಡುವಂತಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ...

news

ತಾಜ್ ಮಹಲ್ ಬಗ್ಗೆ ಮತ್ತೊಂದು ವಿವಾದ

ನವದೆಹಲಿ: ತಾಜ್ ಮಹಲ್ ಸುತ್ತ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇನ್ನೂ ಮುಂದುವರಿದಿದೆ. ಇದೀಗ ...

news

ಪ್ರಧಾನಿ ಮೋದಿ ದೀಪಾವಳಿ ಸ್ಪೆಷಲ್ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಇಂದು ಚೀನಾ ಗಡಿಯಲ್ಲಿ ಕಾವಲು ಕಾಯುವ ಭಾರತೀಯ ಸೈನಿಕರೊಂದಿಗೆ ದೀಪಾವಳಿ ...

news

ಮೊದಲ ಬಾರಿಗೆ ಗ್ರಾ.ಪಂ. ಅಧ್ಯಕ್ಷರಾಗಿ ಮಂಗಳಮುಖಿ ಆಯ್ಕೆ

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ...

Widgets Magazine