Widgets Magazine
Widgets Magazine

ಗೋವಾ ಸಚಿವರಿಂದ ಕನ್ನಡಿಗರ ಅವಹೇಳನ

ಬೆಳಗಾವಿ, ಭಾನುವಾರ, 14 ಜನವರಿ 2018 (14:30 IST)

Widgets Magazine

ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರು ಕನ್ನಡಿಗರನ್ನು ಹರಾಮ್ ಕೋರರು ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ.
 
ಮಹಾದಾಯಿ ನೀರಾವರಿ ಯೋಜನೆ ಸಂಬಂಧ ಸ್ಥಳ ಪರಿಶೀಲನೆಗೆ ಬಂದಿದ್ದ ಗೋವಾ ಸಚಿವರು ಕನ್ನಡಿಗರು ಹರಾಮ್ ಕೋರರು, ಅವರು ಏನು ಬೇಕಾದರೂ ಮಾಡಬಹದು. ಆದ್ದರಿಂದ ಭದ್ರತೆಯೊಂದಿಗೆ ಬಂದಿದ್ದೇನೆ ಎಂದು ಅವಮಾನಿಸುವ ಮಾತುಗಳನ್ನಾಡಿದ್ದಾರೆ.

ಗೋವಾ ಸಚಿವರ ಹೇಳಿಕೆಯಿಂದ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ಗೋವಾ ಸಚಿವರ ವಿರುದ್ಧ ಕೆಂಡಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಅನ್ಯ ಕೋಮಿನ ಯುವಕನೊಂದಿಗೆ ಫೋಟೋ ತೆಗೆಸಿಕೊಂಡಿದ್ದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ...

news

ಕೀಳರಿಮೆ, ಅಸೂಯೆಯಿಂದ ಎಂಜಿನಿಯರ್ ಪತ್ನಿಯನ್ನು ಕೊಂದ ಪತಿ!

ಕೀಳರಿಮೆ ಹಾಗೂ ಅಸೂಯೆ ಕಾರಣದಿಂದ ಎಂಜಿನಿಯರ್‌ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ...

news

ಸದಾಶಿವ ವರದಿ ಜಾರಿ ಕುರಿತ ಸಭೆ– ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ...

news

ಮಹಾದಾಯಿ ವಿಚಾರದಲ್ಲಿ ಸಿದ್ದರಾಮಯ್ಯಗೆ ಗೊಂದಲ– ಯಡಿಯೂರಪ್ಪ

ಮಹಾದಾಯಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೊಂದಲದಲ್ಲಿದ್ದಾರೆ ಎಂದು ಬಿಜೆಪಿ ...

Widgets Magazine
Widgets Magazine Widgets Magazine