ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ದೇವರನಾಡು ಕೇರಳ!

ಕೇರಳ, ಶನಿವಾರ, 25 ಜೂನ್ 2016 (10:20 IST)

Widgets Magazine

ದೇವರ ನಾಡು ರಾಜ್ಯ ಭಾರತದಲ್ಲೇ ಸುಂದರ ಪ್ರವಾಸಿ ತಾಣಗಳ ನೆಲೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಒಂದಾಂದ ಕೇರಳ ಚಿತ್ರಸದೃಶ ಕಡಲತೀರಗಳನ್ನು ಒಳಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸಮೃದ್ಧ ಹಸಿರು ಭೂ ಪ್ರದೇಶಗಳನ್ನೊಳಗೊಂಡಿರುವ ಈ ಸುಂದರ ಪ್ರವಾಸಿ ತಾಣ ಆಕರ್ಷಕ ಹಿನ್ನೀರಿಗೆ ಹೆಸರುವಾಸಿಯಾಗಿದೆ.
ಪ್ರತಿಷ್ಠಿತ ಪೋಲಿಷ್ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕೇರಳ ಪ್ರವಾಸೋದ್ಯಮ 4 ಪ್ರಶಸ್ತಿಗಳನ್ನು ಗೆಲ್ಲುತ್ತದೆ ಎಂದು ಯಾರು ಉಹಿಸಿರಲಿಲ್ಲ. 
 
ರಮಣೀಯ ಸೌಂದರ್ಯ ಹೊಂದಿರುವ ಕೇರಳ ರಾಜ್ಯ ಪ್ರತಿವರ್ಷ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಹಸಿರು ವಾತಾವರನ ಪ್ರವಾಸಿಗರ ಮನಸ್ಸನ್ನು ಉಲ್ಲಾಸಗೊಳಿಸುತ್ತಿದೆ. ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳ ಕೇವಲ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗದೆ ಅನೇಕ ಇತಿಹಾಸ ಪ್ರಸಿದ್ಧ ದೇವಾಲಯಗಳಿಗೂ ಹೆಸರುವಾಸಿಯಾಗಿದೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ದೇವರನಾಡು ಕೇರಳದ ದೃಶ್ಯ: ಕೇರಳ ಪ್ರವಾಸೋಧ್ಯಮದ ಕೃಪೆ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

'ಮಾರಿಮುತ್ತು' ಖ್ಯಾತಿಯ ಹಿರಿಯ ನಟಿ ಸರೋಜಮ್ಮ ನಿಧನ

'ಮಾರಿಮುತ್ತು' ಖ್ಯಾತಿಯ ಖಳ ನಟಿ ಸರೋಜಮ್ಮ(60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮೂವರು ಮಕ್ಕಳನ್ನು ...

news

ನ್ಯಾಯಾಲಯದಲ್ಲೇ ಅಳಿಯನ ಮೇಲೆ ಮಚ್ಚು ಬೀಸಿದ ಮಾವ

ಮಾವನೊಬ್ಬ ತನ್ನ ಅಳಿಯನ ಮೇಲೆ ನ್ಯಾಯಾಲಯದಲ್ಲೇ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

news

ಆದಷ್ಟು ಬೇಗ ಹೊರಗೆ ಹೋಗಿ: ಬ್ರಿಟನ್‌ಗೆ ಯುರೋಪ್ ಒಕ್ಕೂಟ ಸಲಹೆ

ಬ್ರುಸೆಲ್ಸ್: ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಮೂರು ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ...

news

ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಹುಮಾಯೂನ್ ಕಸ್ಕರ್ ಸಾವು

ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂ ಕಿರಿಯ ಸಹೋದರ ಹುಮಾಯೂನ್ ಕಸ್ಕರ್ ಇಂದು ಪಾಕಿಸ್ತಾನದ ಕರಾಚಿಯಲ್ಲಿ ...

Widgets Magazine