ಉತ್ತರ ಕೊರಿಯಾ ಸರ್ವಾಧಿಕಾರಿಯನ್ನು ಹೊಗಳಿ ವಿವಾದಕ್ಕೀಡಾದ ಕೇರಳ ಸಿಎಂ

ತಿರುವನಂತಪುರಂ, ಶುಕ್ರವಾರ, 5 ಜನವರಿ 2018 (08:23 IST)

ತಿರುವನಂತಪುರಂ: ಅಮೆರಿಕಾ ವಿರುದ್ಧ ಕತ್ತಿ ಮಸೆಯುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ರನ್ನು ಕೇರಳ ಸಿಎಂ ಪಿನರಾಯಿ ವಿಜಯನ್ ಹೊಗಳಿ ವಿವಾದಕ್ಕೀಡಾಗಿದ್ದಾರೆ.
 

ಎಡರಂಗದ ನೇತಾರರಾಗಿರುವ ಪಿನರಾಯಿ ವಿಜಯನ್ ಚೀನಾದಲ್ಲಿ ಆಡಳಿತದಲ್ಲಿರುವ ಎಡರಂಗಕ್ಕಿಂತಲೂ ಉತ್ತರ ಕೊರಿಯಾದ ಕಿಮ್ ಜಂಗ್ ಸರ್ಕಾರ ವಸಾಹತುಶಾಹಿ ಅಮೆರಿಕಾದ ವಿರುದ್ಧ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಿನರಾಯಿ ವಿಜಯನ್ ಹೊಗಳಿದ್ದಾರೆ.
 
ಇತ್ತೀಚೆಗಷ್ಟೇ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸಿಪಿಎಂ ಪಕ್ಷದ ಕಚೇರಿ ಎದುರು ಕಿಮ್ ಜಂಗ್ ಕಟೌಟ್ ಹಾಕಲಾಗಿತ್ತು. ಇದು ವಿವಾದಕ್ಕೆಡೆ ಮಾಡಿಕೊಡುತ್ತಿದ್ದಂತೆ ಆ ಬ್ಯಾನರ್ ಕಿತ್ತು ಹಾಕಲಾಗಿತ್ತು. ಇದೀಗ ಸ್ವತಃ ಸಿಎಂ ಪಿನರಾಯಿ ವಿಜಯನ್ ಉತ್ತರ ಕೊರಿಯಾ ಸರ್ವಾಧಿಕಾರಿಯ ಹೊಗಳಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಪಿನರಾಯಿ ವಿಜಯನ್ ಸಿಪಿಎಂ ಕಿಮ್ ಜಂಗ್ ಉನ್ ರಾಷ್ಟ್ರೀಯ ಸುದ್ದಿಗಳು Cpm Cm Pinarayi Vijayan Kim Jung Un National News

ಸುದ್ದಿಗಳು

news

6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

news

ದೀಪಕ್ ಹತ್ಯೆಗೆ ಟ್ವಿಟ್‌ನಲ್ಲಿ ಕಿಲ್ಲರ್ ಕಾಂಗ್ರೆಸ್ ಎಂದ ಅನಂತಕುಮಾರ್ ಹೆಗಡೆ

ಮಂಗಳೂರಿನಲ್ಲಿ ಕೊಲೆಯಾಗಿರುವ ದೀಪಕ್‌ ರಾವ್‌ ಹತ್ಯೆಗೆ ಕಿಡಿಕಾರಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ...

news

ಸಭೆಯಲ್ಲಿ ತೀರ್ಮಾನ: ವೀರಶೈವ ಲಿಂಗಾಯತ ಎರಡೂ‌ ಒಂದೇ– ಶಾಮನೂರು

ವೀರಶೈವ ಲಿಂಗಾಯತ ಎರಡೂ‌ ಒಂದೇ ಎಂಬುದು ವೀರಶೈವ ಮಹಾಸಭಾದ ನಿಲುವು ಎಂದು ಮಾಜಿ ಸಚಿವ ಶಾಮನೂರು ಶಂಕರಪ್ಪ‌ ...

news

ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಹಿಂದೂಗಳಾಗಿದ್ದರೆ ಪಿಎಫ್‌ಐ ನಿಷೇಧಿಸಲಿ– ಆರ್.ಅಶೋಕ್ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂಗಳಾಗಿದ್ದರೆ ಪಾಪ್ಯೂಲರ್ ...

Widgets Magazine