ಪ್ರಧಾನಿ ಮೋದಿ ಸವಾಲಿಗೆ ಈ ಐಪಿಎಸ್ ಅಧಿಕಾರಿಯ ಉತ್ತರವೇನು ಗೊತ್ತಾ?

ತ್ರಿಶ್ಶೂರ್, ಸೋಮವಾರ, 18 ಜೂನ್ 2018 (09:36 IST)

ತ್ರಿಶ್ಶೂರ್: ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಬಳಿಕ ದೇಶದ ಎಲ್ಲಾ ಐಪಿಎಸ್ ಅಧಿಕಾರಿಗಳೂ ಈ ಚಾಲೆಂಜ್ ಸ್ವೀಕರಿಸುವಂತೆ ಆಹ್ವಾನ ನೀಡಿದ್ದರು.
 
ಪ್ರಧಾನಿ ಆಹ್ವಾನವನ್ನು ಅದೆಷ್ಟು ಜನ ಗಂಭೀರವಾಗಿ ಪರಗಣಿಸಿದ್ದಾರೋ ಗೊತ್ತಿಲ್ಲ. ಆದರೆ ಕೇರಳದ ತ್ರಿಶ್ಶೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಚಂದ್ರ ಪ್ರಧಾನಿ ಸವಾಲು ಸ್ವೀಕರಿಸಿದ್ದಾರೆ.
 
ನಿಮ್ಮ ಆಹ್ವಾನ ಸ್ವೀಕರಿಸುವುದು ಗೌರವ ತಂದುಕೊಟ್ಟಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಐಪಿಎಸ್ ಆಫೀಸರ್ ಯತೀಶ್ ತಾವು ವರ್ಕೌಟ್‍ ಮಾಡುವ ವಿಡಿಯೋವನ್ನೂ ಪ್ರಕಟಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

25 ವರ್ಷಗಳ ಹಿಂದೆ ಮಾಡಿದ ತಪ್ಪು ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಎದುರು ಬಂತು!

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆಸಿದ್ದಾರೆಂಬ 25 ವರ್ಷಗಳ ಹಿಂದಿನ ಪ್ರಕರಣವೊಂದು ಮಾಜಿ ...

news

ಬಿನ್ನಿಪೇಟೆ ಉಪಚುನಾವಣೆ: ಕಾಂಗ್ರೆಸ್ –ಜೆಡಿಎಸ್ ಮಾರಾಮಾರಿ

ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ...

news

ಸಿಎಂ ಕುಮಾರಸ್ವಾಮಿ ಕನಸಿಗೆ ಮಾಜಿ ಸಿಎಂ ಸಿದ್ದು ಗುದ್ದು?!

ಬೆಂಗಳೂರು: ಹೊಸದಾಗಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಹೊಸ ಬಜೆಟ್ ಮಂಡನೆ ಮಾಡಬಹುದೆಂಬ ...

news

ಸಚಿವ ನಿತಿನ್ ಗಡ್ಕರಿ ಜತೆ ಸಿಎಂ ಎಚ್ ಡಿಕೆ ಇಂದು ಮಹತ್ವದ ಮೀಟಿಂಗ್

ನವದೆಹಲಿ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಇಂದು ...

Widgets Magazine
Widgets Magazine