ಬೇಲಿ ಹಾರಿ ಹಳೆಯ ಝಲಕ್ ತೋರಿಸಿದ ಕಿರಣ್ ಬೇಡಿ

ಪುದುಚೇರಿ, ಶುಕ್ರವಾರ, 27 ಅಕ್ಟೋಬರ್ 2017 (09:35 IST)

Widgets Magazine

ಪುದುಚೇರಿ: ಕಿರಣ್ ಬೇಡಿ ಎಂದರೆ ದೇಶ ಕಂಡ ಪ್ರಥಮ ಸಾಹಸಿ ಪೊಲೀಸ್ ಅಧಿಕಾರಿ. ಇದೀಗ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವ 68 ವರ್ಷದ ಕಿರಣ್ ಬೇಡಿ ತಮ್ಮ ಹಳೆಯ ಝಲಕ್ ತೋರಿಸಿದ್ದಾರೆ.


 
ಪುದುಚೇರಿಯಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ಪರಿಶೀಲನೆಗೆ ಅಧಿಕಾರಿಗಳ ಜತೆಗೆ ಆಗಮಿಸಿದ್ದ ಕಿರಣ್ ಬೇಡಿ, ಅಲ್ಲಿ ಬೀಗ ಕಳೆದು ಹೋಗಿದ್ದ ಕಾರಣ ನೇರ ದ್ವಾರದಿಂದ ಪ್ರವೇಶಿಸಲಾಗಲಿಲ್ಲ. ಹೀಗಾಗಿ 3.5 ಅಡಿ ಎತ್ತರದ ಗೋಡೆಯನ್ನು ಎಲ್ಲರೂ ನೋಡುತ್ತಿದ್ದ ಹಾಗೆ ಕಿರಣ್ ಬೇಡಿ ಹಾರಿಯೇ ಬಿಟ್ಟರು.
 
ಜತೆಗೆ ತಮ್ಮ ಹಿಂದಿನ ದಿನಗಳ ಝಲಕ್ ತೋರಿಸಿದರು. ನಂತರ ಆಸ್ಪತ್ರೆಯೊಳಗೆ ಪ್ರವೇಶಿಸಿದ ಅವರು ಅಲ್ಲಿನ ಕೊಳೆ, ಕೆಟ್ಟ ಪರಿಸರ ನೋಡಿ ಸಿಡಿಮಿಡಿಗೊಂಡ ಅವರುತಕ್ಷಣ ಎಲ್ಲವನ್ನೂ ಶುಚಿಗೊಳಿಸಲು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೆಳೆ ನಾಶ ಮಾಡಿದ ಸಚಿವರ ಬೆಂಗಾವಲು ಪಡೆ… ಸಿಕ್ಕ ಪರಿಹಾರವೇನು ಗೊತ್ತಾ…?

ಉತ್ತರ ಪ್ರದೇಶ: ರಾಜ್ಯದ ಸಚಿವರೊಬ್ಬರ ಬೆಂಗಾವಲು ಕಾರುಗಳು ರೈತನ ಬೆಳೆ ನಾಶ ಮಾಡಿವೆ. ನಷ್ಟ ಪರಿಹಾರವಾಗಿ ...

news

ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಗಡುವು

ಬೆಂಗಳೂರು: ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಜೆ ಜಾರ್ಜ್ ವಿರುದ್ಧ ...

news

‘ಪ್ರಧಾನಿ ಮೋದಿಗೆ ಅಗಲ ಎದೆಯಿದೆ ಆದರೆ ಹೃದಯ ಮಾತ್ರ ಚಿಕ್ಕದು’

ನವದೆಹಲಿ: ಪ್ರಧಾನಿ ಮೋದಿ ಮೇಲೆ ಮತ್ತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ...

news

ಲೈಂಗಿಕ ಅಲ್ಪಸಂಖ್ಯಾತರ ನೀತಿ ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ಲೈಂಗಿಕ ಅಲ್ಪ ಸಂಖ್ಯಾತರ ನೀತಿ ಜಾರಿಗೆ ...

Widgets Magazine