ವೈರಲ್ ಆಯ್ತು ಲಾಲೂ ಪ್ರಸಾದ್ ಯಾದವ್ ಪ್ರಕಟಿಸಿದ ಫೋಟೋ

Patna, ಶುಕ್ರವಾರ, 10 ಮಾರ್ಚ್ 2017 (11:49 IST)

Widgets Magazine

ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅಂದರೆ ಹಾಗೇ. ರಾಜಕೀಯವಾಗಿ ಸುದ್ದಿ ಮಾಡುವ ಹಾಗೇ ಅವರ ತಮಾಷೆಗಳೂ ಅಷ್ಟೇ ಸುದ್ದಿ ಮಾಡುತ್ತವೆ.


 
ಸದ್ಯ ಚುನಾವಣೆಯಿಲ್ಲ. ಹೀಗಾಗಿ ರಾಜಕೀಯ ಚಟುವಟಿಕೆಗಳಿಂದ ದೂರವಿರುವ ಲಾಲೂ, ಬೇರೊಂದು ಕೆಲಸ ಮಾಡುತ್ತಿದ್ದಾರೆ. ಅದೇನದು ಎಂದರೆ, ಕೃಷಿ! ಹೌದು ಬಿಡುವಿನ ವೇಳೆಯಲ್ಲಿ ತಮ್ಮದೇ ಹೊಲದಲ್ಲಿ ಲಾಲೂ ಆಲೂ ಬೆಳೆದಿದ್ದಾರಂತೆ.
 
ಅದರ ಫೋಟೋ ಸಹಿತ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಇದನ್ನು ಹಲವು ಜನರು ಲೈಕ್ ಮಾಡಿದ್ದಾರೆ.  ನಮಮ್ಮ ಹೊಲದಲ್ಲಿ ಕೃಷಿ ಮಾಡಿ ಫಸಲು ತೆಗೆಯುವ ಮಜವೇ ಬೇರೆ ಎಂದು ಅಡಿಬರಹ ಬೇರೆ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಾಸನದಲ್ಲಿ ರೈತ ಸಜೀವ ದಹನ

ಹೊಲಕ್ಕೆ ಹೋಗಿದ್ದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ...

news

ಜಡ್ಜ್ ವಿರುದ್ಧವೇ ಬಂಧನ ವಾರಂಟ್!

ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ...

news

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾ ಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ...

news

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಸಿಂಧನೂರು: ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ...

Widgets Magazine