ಸ್ಪೆಷಲ್ ಸಾಂಗ್ ಮೂಲಕ ಹೋಳಿ ವಿಶ್ ಮಾಡಿದ ಲಾಲೂ

ಪಾಟ್ನಾ, ಸೋಮವಾರ, 13 ಮಾರ್ಚ್ 2017 (11:26 IST)

Widgets Magazine

ಪಾಟ್ನಾ(ಮಾ.13): ಸಂಸತ್ತೇ ಇರಲಿ, ಸುದ್ದಿಗೋಷ್ಠಿಯೇ ಇರಲಿ, ಪ್ರಚಾರ ಸಭೆಗಳೇ ಇರಲಿ ಆರ್`ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್, ಜನರನ್ನ ಟರ್`ಟೈನ್ ಮಾಡುವುದನ್ನ ಮರೆಯುವುದಿಲ್ಲ. ರಾಜಕೀಯ ವಿಡಂಬನೆಗೆ ಹೆಸರಾದ ಲಾಲೂ ಇದರಿಂದಲೇ ಜನರನ್ನ ಸೆಳೆಯುತ್ತಾರೆ.
 


ಈ ಬಾರಿ ಅವರು ವಿಶಿಷ್ಟ ರೀತಿಯಲ್ಲಿ ಬಿಹಾರದ ಜನರಿಗೆ ಹೋಳಿಹಬ್ಬದ ಶುಭಾಶಯ ಹೇಳಿದ್ದಾರೆ.ಬಿಜೆಪಿ ಸಂಸದ ಮನೋಜ್ ತಿವಾರಿ ಜೊತೆ ಸ್ಟೇಜ್ ಏರಿದ್ದ ಲಾಲೂ ಸೊಗಸಾದ ಹಾಡು ಹಾಡಿ ಖೂಷಿಕೊಟ್ಟರು.
Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಸ್ತೆಯಲ್ಲೇ ಅಸಹಾಯಕ ಮಹಿಳೆಗೆ ಹೆರಿಗೆ ಮಾಡಿಸಿದ ಭಿಕ್ಷುಕಿ!

ರಾಯಚೂರು: ಆಕೆಗೆ ರಸ್ತೆ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಹಾಯಕ್ಕೆ ಯಾರೊಬ್ಬರೂ ಜತೆಯಲ್ಲಿರಲಿಲ್ಲ. ...

news

ಹೆಲಿಕಾಪ್ಟರ್ ಹತ್ತುವಾಗ ಜಾರಿಬಿದ್ದು ಗಾಯಗೊಂಡ ಜೇಟ್ಲಿ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೆಲಿಕಾಪ್ಟರ್ ಹತ್ತುವಾಗ ಕಾಲು ಜ಻ರಿಬಿದ್ದು ಗಾಯಗೊಂಡಿರುವ ಘಟನೆ ...

news

ನನಗೆ ಕಿರುಕುಳ ನೀಡಲಾಗುತ್ತಿದೆ: ಜಯಲಲಿತಾ ಸೋದರ ಸಂಬಂಧಿ ದೀಪಾ ಆರೋಪ

ಚೆನ್ನೈ: ಶಶಿಕಲಾ ನಟರಾಜನ್ ವಿರುದ್ಧ ತಿರುಗಿ ಬಿದ್ದಿರುವ ಜಯಲಲಿತಾ ಸೋದರ ಸಂಬಂಧಿ ದೀಪಾ ಜಯಕುಮಾರ್ ತಮಗೆ ...

news

ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆ ಡೇಟ್ ಫಿಕ್ಸ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬಿಜೆಪಿ ಸೇರುವ ದಿನಾಂಕ ನಿಗದಿಯಾಗಿದೆ. ಸ್ವತಃ ಬಿಜೆಪಿ ...

Widgets Magazine