ರೇಪ್ ಮತ್ತು ಸಮ್ಮತಿ ಲೈಂಗಿಕ ಕ್ರಿಯೆಯಲ್ಲಿ ಭಿನ್ನತೆಯಿದೆ. ರೇಪ್ ಮತ್ತು ಸಮ್ಮತಿ ಲೈಂಗಿಕ ಕ್ರಿಯೆ ಬಗ್ಗೆ ವ್ಯತ್ಯಾಸ ಅರಿಯದಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಹಿರಿಯ ಮಹಿಳಾ ರಾಜಕಾರಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.