ಲಕ್ನೋ: ಉರಿಯುತ್ತಿದ್ದ ಚಿತೆಯಿಂದ ತಲೆಬರುಡೆ ಹೊರಗೆಳೆದ ಆರೋಪದ ಮೇಲೆ ಪೊಲೀಸರು ಓರ್ವ ವ್ಯಕ್ತಿ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.