ಅಂಚೆಯಲ್ಲಿ ತಲಾಖ್ ನೀಡಿದ್ದಕ್ಕೆ ವ್ಯಕ್ತಿಯ ಬಂಧನ

Hyderabad, ಬುಧವಾರ, 5 ಏಪ್ರಿಲ್ 2017 (07:59 IST)

Widgets Magazine

ಹೈದರಾಬಾದ್: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತು ಚರ್ಚೆಗಳಾಗುತ್ತಿರುವಾಗಲೇ ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬನನ್ನು ಪೋಸ್ಟ್ ಕಾರ್ಡ್ ಮೂಲಕ ತಲಾಖ್ ನೀಡಿದ್ದಕ್ಕೆ ಬಂಧಿಸಲಾಗಿದೆ.


 
 
ಪತ್ನಿಯ ದೂರಿನನ್ವಯ ತೆಲಂಗಾಣ ಪೊಲೀಸರು 38 ವರ್ಷದ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಜವಳಿ ಅಂಗಡಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.
 
 
ಮದುವೆಯಾದ ಒಂದೇ ದಿನಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವುದಾಗಿ ನೆಪ ಹೇಳಿ ಮನೆಯಿಂದ ತಪ್ಪಿಸಿಕೊಂಡಿದ್ದ ಹನೀಫ್ ನಂತರ ಕಳೆದ ತಿಂಗಳು ಅಂಚೆ ಮೂಲಕ ತಲಾಖ್ ನೀಡಿದ್ದ. ನಂತರ ತವರು ಮನೆಗೆ ಬಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮಿಳುನಾಡು ರೈತರಿಗೆ ರಿಲೀಫ್: ರೈತರ ಸಾಲ ಮನ್ನಾಗೆ ಹೈಕೋರ್ಟ್ ಆದೇಶ

ಚೆನ್ನೈ: ತಮಿಳುನಾಡು ರೈತರ ಸಾಲ ಮನ್ನಾ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

news

ಎಸ್.ಎಂ.ಕೃಷ್ಣ ಪಕ್ಷಾಂತರಿಯಾಗಿದ್ದಾರೆ: ಕಾಗೋಡು ತಿಮ್ಮಪ್ಪ

ಮೈಸೂರು: ರಾಜಕೀಯ ಸ್ವಚ್ಚತೆ, ಬದ್ಧತೆ ಇಲ್ಲದವರು ಪಕ್ಷಾಂತರಿಗಳಾಗಿದ್ದಾರೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ...

news

ನುಡಿದಂತೆ ನಡೆದ ಬಿಜೆಪಿ: ಉತ್ತರ ಪ್ರದೇಶ ರೈತರ ಸಾಲ ಮನ್ನಾ

ಲಕ್ನೋ: ಉತ್ತರಪ್ರದೇಶದ ಮುಖ್ಯಮತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ...

news

ಬಡವನೆಂದು ಪರಿಗಣಿಸಿ ಕೇಜ್ರಿ ಪರ ಉಚಿತವಾಗಿ ವಾದಿಸುತ್ತೇನೆಂದ ಜೇಠ್ಮಲಾನಿ

ಮಾನನಷ್ಟ ಮೊಕದ್ದಮೆಯ ವಕಾಲತ್ತಿಗಾಗಿ ರಾಮ್ ಜೇಠ್ಮಲಾನಿ ನೀಡಿರುವ 3.8 ಕೋಟಿ ರೂ. ಬಿಲ್ ಪೇಮೆಂಟ್`ಗಾಗಿ ...