ಲುಧಿಯಾನ : ಚಾಕೊಲೇಟ್ ಮತ್ತು ಹಣದ ಆಸೆ ತೋರಿಸಿ 25 ವರ್ಷದ ಯುವಕ 8 ವರ್ಷದ ಬಾಲಕಿಯ ಮಾನಭಂಗ ಎಸಗಿದ ಘಟನೆ ಓಲ್ಡ್ ಸಬ್ಜಿ ಮಂಡಿ ಪ್ರದೇಶದಲ್ಲಿ ನಡೆದಿದೆ.